ಗಂಡನಿಗಿಂತ ಹೆಚ್ಚು ಸಕ್ಸಸ್ ಫುಲ್ ಈ ಹೆಂಡತಿಯರು 

ಅರ್ಚನಾ ಸಿಂಗ್ ಅವರು ತಮ್ಮ ಗಂಡ ಪರ್ಮಿತ್ ಗಿಂತ ಹೆಚ್ಚು ಪ್ರಸಿದ್ದ. 

ಆಲಿಯಾ ಮತ್ತು ರಣಬೀರ್ ಇಬ್ಬರೂ ಪ್ರಸಿದ್ದ, ಆದರೆ ಆಲಿಯಾ ಗಂಡನಿಗಿಂತ ಹೆಚ್ಚು ಸಕ್ಸಸ್ ಫುಲ್.

ದೀಪಿಕಾ ಪಡುಕೋಣೆ ರಣ್ವೀರ್ ಗಿಂತ ಹೆಚ್ಚು ಸಂಭಾವನೆ ಪಡೆಯುತ್ತಾರೆ. 

ಸೈಫ್ ಅಲಿ ಖಾನ್ಗಿಂತ ಕರೀನಾ ಕಪೂರ್ಗೆ ಅವಕಾಶಗಳು ಹೆಚ್ಚು ಹಾಗೂ ಅವರೇ ಹೆಚ್ಚು ಪ್ರಸಿದ್ದ ಕೂಡ

ಐಶ್ವರ್ಯ ರೈ ಗಂಡನಿಗಿಂತ ಹೆಚ್ಚು  ಸಕ್ಸಸ್ ಹಾಗೂ ಸಂಭಾವನೆಯನ್ನು ಸಹ ಪಡೆಯುತ್ತಾರೆ.

ಕತ್ರೀನಾ ಹಾಗೂ ವಿಕ್ಕಿಗೆ ಹೋಲಿಸಿದರೆ ಕತ್ರೀನಾ ಬಹಳ ಮುಂದಿದ್ದು, ಹೆಚ್ಚು ಪ್ರಸಿದ್ದ ಕೂಡ. 

ಇನ್ನು ಕಿರುತೆರೆ ನಟಿ ರುಬಿನಾ ದಿಲಕ್ ತನ್ನ ಗಂಡನಿಗಿಂತ ಹೆಚ್ಚು ಹೆಸರು ಪಡೆದಿದ್ದಾರೆ. 

ಹಾಗೆಯೇ ದಿವ್ಯಾಂಕಾ ತ್ರಿಪಾಠಿ ಕಿರುತೆರೆಯಲ್ಲಿ ಗಂಡ ವಿವೇಕ್ಗಿಂತ ಹೆಚ್ಚು ಸಂಭಾವನೆ ಪಡೆಯುತ್ತಾರೆ

ಕಾಮಿಡಿ ಕ್ವೀನ್ ಭಾರತಿ ಪತಿ ಹರ್ಷಗಿಂತ ಫೇಮಸ್ ಹಾಗೂ ಸಕ್ಸಸ್ ಕೂಡ