ದಿಶಾ ಪಾಟ್ನಿ ಬಾಲಿವುಡ್‌ನ ಹಾಟ್ ನಟಿಯರಲ್ಲಿ ಒಬ್ಬರು

ಆಗಾಗ ತನ್ನ ಬಿಕಿನಿ ಫೋಟೋಗಳೊಂದಿಗೆ ಇಂಟರ್​​ನೆಟ್‌ನಲ್ಲಿ ಬಿಸಿ ಏರಿಸಿದ್ದಾರೆ

ನಟಿಯ Instagram ಹ್ಯಾಂಡಲ್‌ನಲ್ಲಿ ಅಂತಹ ಫೋಟೋಗಳೇ ತುಂಬಿರುತ್ತದೆ

ನಟಿ ದಿಶಾ ಪಾಟ್ನಿ ತನ್ನ ದೇಹದ ಮೇಲೆ ಕಷ್ಟಪಟ್ಟು ಕೆಲಸ ಮಾಡುತ್ತಾರೆ

ತನ್ನ ವ್ಯಾಯಾಮದ ವೀಡಿಯೊಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ

ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ

`ಯೋಧಾ’ ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ ದಿಶಾ ಪಾಟ್ನಿ

ಇವರ ರೂಮರ್​ ಬಾಯ್​ಫ್ರೆಂಡ್ ಟೈಗರ್​ ಶ್ರಾಫ್​ ಜೊತೆ ಸಿಕ್ಕಾಪಟ್ಟೆ ಟ್ರಿಪ್​ಗೆ ಹೋಗ್ತಾರೆ

ದಿಶಾ-ಟೈಗರ್​ ಶ್ರಾಫ್​ ಕೊನೆಯದಾಗಿ ಬಾಘಿ 2 ಚಿತ್ರದಲ್ಲಿ ಕಾಣಿಸಿಕೊಂಡಿದ್ದರು

ಹೀರೋಪಂತಿ 2, ಬಾಘಿ 4 ಮತ್ತು ಗಣಪಥ್ ಸಿನಿಮಾಗಳಲ್ಲಿ ದಿಶಾ ಬ್ಯುಸಿ