Mouni Roy ಹೊಸ ಲುಕ್ 

ಕೆಜಿಎಫ್ ಚೆಲುವೆ ಮೌನಿ ರಾಯ್ ಬೋಲ್ಡ್ ಲುಕ್

ಮೌನಿ ರಾಯ್ ಅವರ ಸೌಂದರ್ಯದ ಬಗ್ಗೆ ಹೇಳಬೇಕಾಗಿಲ್ಲ.

ಮೌನಿ ರಾಯ್ ಬಾಲಿವುಡ್‌ನ ಪ್ರಸಿದ್ಧ ನಟಿಯರಲ್ಲಿ ಒಬ್ಬರು. 

ಮೌನಿ ರಾಯ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ

ಹೊಸ ಫೋಟೋಗಳನ್ನು ತಮ್ಮ ಇನ್‌ಸ್ಟಾ ಖಾತೆಯಲ್ಲಿ ಹಂಚಿಕೊಳ್ತಾರೆ.

ಮೌನಿ ತಮ್ಮ ಇತ್ತೀಚಿನ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ನೆಟ್ಟಿಗರು ಮೌನಿಯ ಡ್ರೆಸ್ ನೋಡಿ ಹೊಗಳಿದ್ದಾರೆ. 

ನಿಮ್ಮ ಪತಿ ಸೂಜರ್ ಏನೂ ಹೇಳಲ್ವಾ ಎಂದು ಪ್ರಶ್ನಿಸಿದ್ದಾರೆ.

ಬ್ರಹ್ಮಾಸ್ತ್ರದಲ್ಲಿ ಖಳ ನಾಯಕಿಯಾಗಿ ಮೌನಿ ನಟಿಸಿದ್ದರು.

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಬ್ರಹ್ಮಾಸ್ತ್ರದಲ್ಲಿ ನಟಿಸಿದ್ರು.

ಕಿರುತೆರೆ  ಮೂಲಕ ಮೌನಿ ರಾಯ್ ಕೆರಿಯರ್ ಆರಂಭಿಸಿದ್ರು