ಟೈಗರ್ ಶ್ರಾಫ್ ಹೀರೋಪಂತಿ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿಯಾದರು

ಟೈಗರ್ ಅವರ  ಮೊದಲ ಚಿತ್ರ ಸೂಪರ್ ಹಿಟ್ ಜೊತೆ ಒಳ್ಳೆ ಕಲೆಕ್ಷನ್​ ಮಾಡಿತ್ತು

ಬಹುತೇಕ ಚಿತ್ರಗಳಲ್ಲಿ ಸಾಹಸ ದೃಶ್ಯಗಳನ್ನು ರಿಯಲ್ ಆಗಿ​ ಮಾಡಿದ್ದಾರೆ ಟೈಗರ್​

8 ವರ್ಷ ಸಿನಿಮಾ ಜರ್ನಿಯಲ್ಲಿ 9 ಸಿನಿಮಾ ಮಾಡಿದ್ದಾರೆ ಟೈಗರ್​ ಶ್ರಾಫ್​

ಇಷ್ಟು ಕಡಿಮೆ ಸಮಯದಲ್ಲಿ ಅವರು ಕೋಟಿಗಟ್ಟಲೆ ಆಸ್ತಿಗಳ ಮಾಲೀಕರಾಗಿದ್ದಾರೆ

Heading 2

Heading 3

ಮುಂಬೈನಲ್ಲಿ ಸ್ವಂತ ಐಷಾರಾಮಿ ಅಪಾರ್ಟ್‌ಮೆಂಟ್ ಹೊಂದಿದ್ದಾರೆ ಟೈಗರ್​

ಟೈಗರ್ 15 ಮಿಲಿಯನ್ (110 ಕೋಟಿ ರೂ.) ಮೌಲ್ಯದ ಆಸ್ತಿಯ ಮಾಲೀಕ

ಇತ್ತೀಚೆಗೆ ರುಸ್ತಂಜೀ ಪ್ಯಾರಾಮೌಂಟ್‌ನಲ್ಲಿ ಹೊಸ ಮನೆ ಖರೀದಿಸಿದ್ದಾರೆ

ಈ ಅಪಾರ್ಟ್‌ಮೆಂಟ್‌ನ ಬೆಲೆ ಸುಮಾರು 31.5 ಕೋಟಿ ರೂ.

ಹೊಸ ಮನೆಯಲ್ಲೇ ಜಿಮ್, ಗೇಮ್ ರೂಮ್, ಈಜುಕೊಳ ಮುಂತಾದ ಸೌಲಭ್ಯಗಳಿವೆ