ಬಿಗ್​ಬಾಸ್​ ಕನ್ನಡ ಒಟಿಟಿಯಲ್ಲಿ ಸ್ಫೂರ್ತಿ ಗೌಡ ಅವರದ್ದೇ ಸದ್ದು

ತನ್ನ ಸೌಂದರ್ಯದಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ ಸ್ಫೂರ್ತಿ ಗೌಡ

ಕನ್ನಡದ ಹಲವು ಧಾರಾವಾಹಿಗಳಲ್ಲಿ ಸ್ಫೂರ್ತಿ ಗೌಡ ನಟಿಸಿದ್ದಾರೆ

ಈ ಸ್ಫೂರ್ತಿ ಗೌಡ ನಟಿಯಷ್ಟೇ ಅಲ್ಲದೇ ಮಾಡಲ್​ ಕೂಡ ಹೌದು

ಬಿಗ್​ಬಾಸ್​ ಮನೆಯಲ್ಲಿ ರಾಕೇಶ್​ ಮೇಲೆ ಸ್ಫೂರ್ತಿಗೆ ಕ್ರಶ್​ ಆಗಿದೆಯಂತೆ

ಬಿಗ್​ಬಾಸ್​ ಮನೆಗೆ ಹೋದ ಎರಡೇ ದಿನಕ್ಕೆ ಸೋನು ಜೊತೆ ಜಗಳವಾಡಿದ್ದರು.

ರಾಕೇಶ್​ ಅಡಿಗ ನನ್ನ ಗಂಡ ಎಂದು ಹೇಳಿ ಸುದ್ದಿಯಾಗಿದ್ದಾರೆ

ಈ ವೇಳೆ ಇವರ ಹಳೆಯ ಫೋಟೋಗಳು ಇದೀಗ ವೈರಲ್ ಆಗುತ್ತಿದೆ

ತುಂಡುಡೆಗೆ ತೊಟ್ಟು ಪೋಸ್​ ಕೊಟ್ಟಿರುವ ಫೋಟೋಗಳು ಇಲ್ಲಿದೆ

ರಾಕೇಶ್​, ಸೋನು, ಸ್ಫೂರ್ತಿ ತ್ರಿಕೋನ ಪ್ರೇಮಕಥೆ ಸೌಂಡ್ ಮಾಡುತ್ತಿದೆ