Bigg Boss ಕನ್ನಡದ ವಿನ್ನರ್​ಗಳಿವರು!

ಬಿಗ್​ ಬಾಸ್​ ಕನ್ನಡದ ದೊಡ್ಡ ರಿಯಾಲಿಟಿ ಶೋ ಎಂದೆನಿಸಿಕೊಂಡಿದೆ. ಕಿಚ್ಚ ಸುದೀಪ್​ ನಿರೂಪಣೆಯಲ್ಲಿ ಈ ಕಾರ್ಯಕ್ರಮ ಮೂಡಿಬಂದಿದೆ. 

ಬಿಗ್ ​ಬಾಸ್​  ಕಾರ್ಯಕ್ರಮ 2013ರಲ್ಲಿ ಸೀಸನ್​ 1ರ ಮೂಲಕ ಪ್ರಾರಂಭವಾಗಿ ಸೀಸನ್​ ಒಂಭತ್ತರತ್ತ ಹೆಜ್ಜೆ ಹಾಕುತ್ತಿದೆ.

ಅಂದಹಾಗೆಯೇ ಸೀಸನ್​ 1 ರಿಂದ 8ರವರೆಗೆ ಬಿಗ್​ ಬಾಸ್​ ವಿನ್ನರ್​ ಪಟ್ಟ ಯಾರೆಲ್ಲಾ ಪಡೆದಿದ್ದಾರೆ ನೋಡೋಣ

ಸೀಸನ್​ 1 - ವಿಜಯ ರಾಘವೇಂದ್ರ

ಸೀಸನ್ 2 – ಅಕುಲ್​ ಬಾಲಾಜಿ 

ಸೀಸನನ್​ 3 - ಶ್ರುತಿ 

ಸೀಸನ್​ 4- ಪ್ರಥಮ್​

ಸೀಸನ್ 5- ಚಂದನ್​ ಶೆಟ್ಟಿ 

ಸೀಸನ್ 6- ಶಶಿ ಕುಮಾರ್​

ಸೀಸನ್​ 7- ಶೈನ್​ಶೆಟ್ಟಿ 

ಸೀಸನ್ 8- ಮಂಜು ಪಾವಗಡ

ಈ  ವರ್ಷದ ಬಿಗ್​ ಬಾಸ್​ ಕಾರ್ಯಕ್ರಮ ಆಗಸ್ಟ್​ 6 ರಿಂದ ಟೆಲಿಕಾಸ್ಟ್​ ಆಗುತ್ತಿದೆ. ಕಿಚ್ಚ ಸುದೀಪ್​ ಈ ಕಾರ್ಯಕ್ರಮದ ನಿರೂಪಣೆಯನ್ನು ಮಾಡುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಈ ಕಾರ್ಯಕ್ರಮ ಪ್ರಸಾರವಾಗುತ್ತಿದೆ.