Kannadathi ವರೂಧಿನಿಗೆ ಶಾಕ್
ಟಾಪ್ ಧಾರಾವಾಹಿಗಳಲ್ಲಿ ಒಂದು ಕನ್ನಡತಿ
ಹರ್ಷ-ಭುವಿ ಮದುವೆ ಆಯಿತು, ಅಮ್ಮಮ್ಮನ ಸಾವು ಆಯ್ತು
ಆದ್ರೆ ಇಬ್ಬರಿಗೂ ವರು ಕಾಟ ಮಾತ್ರ ತಪ್ಪುತ್ತಿಲ್ಲ.
ಇಬ್ಬರಿಗೂ ವಿಚ್ಛೇದನ ಕೊಡಿಸಲು ಪ್ಲಾನ್ ಮಾಡಿದ್ದಾಳೆ
ಈಗಾಗಲೇ ಹರ್ಷನ ಕೈಗೆ ಡಿವೋರ್ಸ್ ಲೆಟರ್ ಸೇರಿದೆ.
ಆದ್ರೆ ಈ ಲೆಟರ್ ಕಳಿಸಿರೋದು ವರು ಅನ್ನೋ ಸತ್ಯ ಬಯಲಾಗಿದೆ.
ಆದ್ರೂ ಏನೂ ಗೊತ್ತಿಲ್ಲದಂತೆ ನಟಿಸುತ್ತಿರುವ ಹರ್ಷ
ಈ ನಡುವೆ ಧಾರಾವಾಹಿಗೆ ಹೊಸ ಪಾತ್ರದ ಎಂಟ್ರಿ ಆಗಿದೆ.
ವರುಗೆ ಮದುವೆ ಪ್ಲಾನ್ ಮಾಡಲು ಮಾಡಿದ್ದಾರೆ ಹರ್ಷ & ಭುವಿ
ಹಾಗಾಗಿ ವರು ಲೆಕ್ಕಾಚಾರ ಎಲ್ಲಾ ಉಲ್ಟಾ ಆಗಿದೆ.
ಹೊಸ ಪಾತ್ರದ ಜೊತೆ ವರು ಮದುವೆ ಆಗುತ್ತಾ?
ವರುವನ್ನು ಮದುವೆಗೆ ಒಪ್ಪಿಸುತ್ತಾಳಾ ಭುವಿ?