ದೀಪಾವಳಿ Party Lookನಲ್ಲಿ ಭೂಮಿ ಪೆಡ್ನೇಕರ್

ಭೂಮಿ ಪೆಡ್ನೇಕರ್ ಇತ್ತೀಚೆಗೆ ದೀಪಾವಳಿ ಪಾರ್ಟಿಯಲ್ಲಿ ಸ್ಟೈಲಿಷ್ ಆಗಿ ಕಂಡುಬಂದರು

ದೀಪಾವಳಿ ಪಾರ್ಟಿಗಾಗಿ ಭೂಮಿ ವಿಭಿನ್ನವಾಗಿ ಕಂಗೊಳಿಸುತ್ತಿದ್ದರು

ದೀಪಾವಳಿ ಪಾರ್ಟಿಗಾಗಿ ಭೂಮಿ ತುಂಬಾ ಡಿಫರೆಂಟ್ ಲುಕ್ ಧರಿಸಿದ್ದರು

ಅವರು ಡೀಪ್​ ನೆಕ್ ಚೋಲಿಯೊಂದಿಗೆ ವಿಭಿನ್ನ ಶೈಲಿಯ ಲೆಹೆಂಗಾವನ್ನು ಧರಿಸಿದ್ದರು

ಅವರು ಧರಿಸಿದ್ದ ಉಡುಪಿನಲ್ಲಿ ಗ್ಲಾಸ್ ವರ್ಕ್ ಕೂಡಾ ಇತ್ತು

ಇದರೊಂದಿಗೆ ಬೇರೆ ಬೇರೆ ರೀತಿಯಲ್ಲಿ ಆಭರಣಗಳನ್ನೂ ಧರಿಸಿದ್ದರು. ಸಿಂಪಲ್ ಬಿಂದಿ ಇಟ್ಟುಕೊಂಡಿದ್ದ ಭೂಮಿ ಕ್ಯೂಟ್ ಆಗಿ ಕಾಣಿಸುತ್ತಿದ್ದರು

ಈ ಸ್ಪೆಷಲ್ ಲುಕ್ ಬಗ್ಗೆ ಭೂಮಿ ಕೂಡ ತುಂಬಾ ಉತ್ಸುಕರಾಗಿದ್ದರು

ಈ ಲುಕ್‌ನೊಂದಿಗೆ ಅವರು ಹಲವು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ

ನಟಿಯ ಈ ಉಡುಗೆ-ತೊಡುಗೆಯು ಬಂಜಾರ ಲುಕ್​ನಿಂದ ಪ್ರೇರಿತವಾದಂತಿದೆ