Ashika Ranganath ಕ್ಯೂಟ್ ಫೋಟೋಶೂಟ್

ನಟಿ ಆಶಿಕಾ ರಂಗನಾಥ್ಸ್ಯಾಂಡಲ್ವುಡ್ ಕ್ಯೂಟ್ನಟಿಯರಲ್ಲಿ ಒಬ್ಬರು

ನಟಿ ಆಶಿಕಾ ರಂಗನಾಥ್ಗೆ ಅನೇಕ ಅಭಿಮಾನಿ ಬಳಗವೂ ಇದೆ

ಸದ್ಯ ಆಶಿಕಾ ಕ್ಯೂಟ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ

'ರೇಮೊಚಿತ್ರದ ರಿಲೀಸ್ಗಾಗಿ ಕಾಯುತ್ತಿರುವ ನಟಿ ಆಶಿಕಾ ರಂಗನಾಥ್

ಸೋಷಿಯಲ್ ಮೀಡಿಯಾದಲ್ಲಿ ಫೋಟೋಶೂಟ್ ಫೋಟೋಗಳನ್ನು ಹಂಚಿಕೊಂಡ ಆಶಿಕಾ

ನಟಿ ಆಶಿಕಾ ರಂಗನಾಥ್ಸ್ಯಾಂಡಲ್ವುಡ್ ಅತ್ಯಂತ ಬೇಡಿಕೆಯ ನಟಿಯೂ ಹೌದು

'ಕ್ರೇಜಿ ಬಾಯ್' ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟ ಬೆಡಗಿ ಆಶಿಕಾ ರಂಗನಾಥ್

ಕನ್ನಡದಲ್ಲಿ ಖ್ಯಾತಿ ಪಡೆದಿರುವ ಆಶಿಕಾ ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ

ಸದ್ಯ ಆಶಿಕಾ ಕೈಯಲ್ಲಿ ಹಲವು ಸಿನಿಮಾಗಳಿದ್ದು, ಒಂದಷ್ಟು ಸಿನಿಮಾಗಳು ರಿಲೀಸ್ಗೆ ಸಿದ್ಧವಾಗಿದೆ