ಕಿರುತೆರೆ ಕಾರ್ಯಕ್ರಮಗಳಲ್ಲಿ ನಿರೂಪಕರಾಗಿರುವ ಶ್ರೀಮುಖಿ ಸಿನಿಮಾಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ
ಅಲ್ಲದೇ ಇವರು ಚಂದ್ರಿಕ ಎಂಬ ಕನ್ನಡ ಸಿನಿಮಾದಲ್ಲಿ ಕೂಡಾ ನಟಿಸಿದ್ದಾರೆ
ಹೌದು ಜಯರಾಮ್ ಕಾರ್ತಿಕ್, ಗಿರೀಶ್ ಕಾರ್ನಾಡ್ ಮತ್ತು ಕಾಮ್ನ ಜಿತ್ಮಲಾನಿ ಅವರು ನಟಿಸಿದ್ದ ಚಂದ್ರಿಕಾ ಎಂಬ ಸಿನಿಮಾದಲ್ಲಿ ಶ್ರೀಮುಖಿ ಕೂಡಾ ನಟಿಸಿದ್ದಾರೆ
ಪ್ರಸ್ತುತ ಸರಣಿ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿರುವ ಶ್ರೀಮುಖಿ ಇತ್ತೀಚೆಗೆ ಕಪ್ಪು ಸೀರೆಯಲ್ಲಿ ತಮ್ಮ ಸೊಗಸಾದ ಸೌಂದರ್ಯವನ್ನು ತೋರಿಸುವ ಫೋಟೋಗಳಿಗೆ ಪೋಸ್ ನೀಡಿದ್ದಾರೆ
ಇತ್ತೀಚೆಗಷ್ಟೇ ನಡೆದ ಫೋಟೋ ಶೂಟ್ನಲ್ಲಿ ಶ್ರೀಮುಖಿ ಸ್ಟಿಲ್ಸ್ಗೆ ಹುಡುಗರು ಫಿದಾ ಆಗಿದ್ದಾರೆ
ಅವರು ಉಟ್ಟಿದ್ದ ಸೀರೆಯಲ್ಲಂತೂ ಚಂದ್ರಮುಖಿಯಂತೆ ಭಾಸವಾಗುತ್ತಾರೆ
ಶ್ರೀಮುಖಿ ಎಂಟರ್ಟೈನ್ಮೆಂಟ್ ಕಾರ್ಯಕ್ರಮಗಳ ಜೊತೆಗೆ, ಅವರು ಈವೆಂಟ್ಗಳು, ಯೂಟ್ಯೂಬ್ ವೀಡಿಯೊಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ನಿಯಮಿತವಾಗಿ ನೆಟಿಜನ್ಗಳೊಂದಿಗೆ ಸಂಪರ್ಕದಲ್ಲಿದ್ದಾರೆ
ಶ್ರೀಮುಖಿ ಅವರು ದೂರದರ್ಶನ ನಿರೂಪಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು