ಇಳಕಲ್ ಸೀರೆಯಲ್ಲಿ Anushree ಸಕತ್ ಪೋಸ್ 

ತಮ್ಮ ಉತ್ತಮ ನಿರೂಪಣೆ ಮೂಲಕ ಕರ್ನಾಟಕದ ಮನೆಮಾತಾಗಿರುವ ನಿರೂಪಕಿ ಅನುಶ್ರೀ

ಕಿರುತೆರೆಯ ಟಾಪ್ ಒನ್ ಆ್ಯಂಕರ್ ಅನುಶ್ರೀ ಸದಾ ಒಂದಿಲ್ಲೊಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ

ಅನುಶ್ರೀ ಹೆಚ್ಚಾಗಿ ರಿಯಾಲಿಟಿ ಶೋ ಮತ್ತು ಸಿನಿಮಾ ಪ್ರಿ ಲಾಂಚ್ಈವೆಂಟ್ನಲ್ಲಿ ಬ್ಯುಸಿಯಾಗಿರುತ್ತಾರೆ

ಅನುಶ್ರೀ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, 20 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ

ಅನುಶ್ರೀ ಇತ್ತೀಚೆಗಷ್ಟೇ ಕೊಂಚ ಬ್ರೇಕ್ ತೆಗೆದುಕೊಂಡು ಚಿಕ್ಕಮಗಳೂರಿನಲ್ಲಿ ರೌಂಡ್ಸ್ ಹಾಕಲು ಹೋಗಿದ್ರು

ಈಗ ಇಳಕಲ್ ಸೀರೆಯುಟ್ಟು ಫೋಟೋಗೆ ಸಕತ್ ಆಗಿ ಪೋಸ್ ಕೊಟ್ಟಿದ್ದಾರೆ

'ಇಳ್ಕಲ್ ಸೀರೆ ಚಂದನೇ ಚಂದ' ಎಂಬ ಕ್ಯಾಪ್ಶನ್ ಕೊಟ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ

ಇಳಕಲ್ ಸೀರೆಯಲ್ಲಿ ಅನುಶ್ರೀಯನ್ನು ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ

ಹಸಿರು ಬಣ್ಣದ ಇಳಕಲ್ ಸೀರೆಯಲ್ಲಿ ಅನುಶ್ರೀ ಸಕತ್ ಕ್ಯೂಟ್ ಆಗಿ ಕಾಣುತ್ತಿದ್ದಾರೆ