ಅನನ್ಯಾ ಪಾಂಡೆ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ

ಬಿಗ್ ಬಜೆಟ್ ಚಿತ್ರಗಳಲ್ಲಿ ಅನನ್ಯಾ ಕಾಣಿಸಿಕೊಳ್ಳುತ್ತಿದ್ದಾರೆ

ನಟಿ ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟಿವ್ ಆಗಿದ್ದಾರೆ

ಇತ್ತೀಚೆಗೆ ನಟಿ ಸಖತ್​ ಬೋಲ್ಡ್ ಫೋಟೋಶೂಟ್ ಮಾಡಿಸಿದ್ದಾರೆ

ಬಿಕಿನಿ ತೊಟ್ಟು ಪೋಸ್​ ಕೊಡುವುದು ಅಂದರೆ ನಟಿಗೆ ಇಷ್ಟವಂತೆ

ಬಿಕಿನಿ ಧರಿಸಿ ಸಮುದ್ರ ತಟದಲ್ಲಿ ಫೋಟೋ ತೆಗಿಸಿಕೊಂಡಿದ್ದಾರೆ

ಈ ಚಿತ್ರಗಳನ್ನು ಅನನ್ಯಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ

ಅನನ್ಯಾ ಸದ್ಯ ವಿಜಯ್​ ದೇವರಕೊಂಡ ಜೊತೆ  ‘ಲೈಗರ್’ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ

ಸದ್ಯ ‘ಗೆಹರಾಯಿಯಾ’ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ

ಇವರ ಹಾಟ್​ ಅವತಾರಕ್ಕೆ ಹುಡುಗರು ಫಿದಾ ಆಗಿದ್ದಾರೆ