ಕುಲವಧು ಧಾರವಾಹಿ ಖ್ಯಾತಿಯ ನಟಿ ಅಮೃತಾ ಎಲ್ಲರಿಗೂ ಗೊತ್ತು

ತಮ್ಮ ಪಾತ್ರದ ಮೂಲಕ ಕನ್ನಡಿಗರ ಮನ ಗೆದ್ದ ನಟಿ ಅಮೃತಾ

ಇತ್ತೀಚೆಗೆ ಮಗುವಿಗೆ ಜನ್ಮ ನೀಡಿರುವ ಅಮೃತಾ ಸದಾ ಸುದ್ದಿಯಲ್ಲಿರುತ್ತಾರೆ

ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಪೋಟೋಗಳ ಮೂಲಕ ಸುದ್ದಿಯಾಗ್ತಾರೆ

ಅವರ ಇನ್​​ ಸ್ಟಾಗ್ರಾಂ ಅಕೌಂಟ್​ ಮೇಲೆ ಕಣ್ಣಾಡಿಸಿದ್ರೆ ನಿಮಗೇ ಗೊತ್ತಾಗುತ್ತೆ

ನಟಿ ಅಮೃತಾ ಬಳಿ ಸೂಪರ್​ ಆಗಿರುವ ಸ್ಯಾರಿ ಕಲೆಕ್ಷನ್​ ಇದೆ

ತರಹೇವಾರಿ ಸೀರೆಗಳಲ್ಲಿ ನಟಿ ನಿಜಕ್ಕೂ ಸುಂದರವಾಗಿ ಕಂಗೊಳಿಸ್ತಾರೆ

ಸೀರೆಗಳು ಮಾತ್ರವಲ್ಲ ವಿಭಿನ್ನ ಡಿಸೈನ್​​ ನ ಬ್ಲೌಸ್​ ಗಳಿಗೂ ಸೈ ಎನ್ನುತ್ತಾರೆ ಇವರು

ಸೀರೆಯನ್ನು ನೀಟಾಗಿ ಉಟ್ಟು ಅಚ್ಚುಕಟ್ಟಾಗಿ ಪೋಸ್​​ ಕೊಡೋದ್ರಲ್ಲಿ ಎತ್ತಿದ ಕೈ

ಇವರ ಸ್ಯಾರಿ ಕಲೆಕ್ಷನ್​ ನಿಜಕ್ಕೂ ಅನೇಕ ಹೆಂಗಳೆಯರ ಕಣ್ಮನ ಸೆಳೆದಿದೆ