ನಟ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ಹೊಸ ಲುಕ್​​ ಇಲ್ಲಿದೆ 

ಸ್ನೇಹಾ ರೆಡ್ಡಿ ತಮ್ಮ ಗ್ಲಾಮರಸ್​ ಲುಕ್​ ನಿಂದ ಗಮನ ಸೆಳೆಯುತ್ತಿದ್ದಾರೆ 

ಇತ್ತೀಚೆಗೆ ಕೆಲವು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ

ಲೆಹಂಗಾ ತೊಟ್ಟು ಅವರು ಕೊಟ್ಟಿರುವ ಪೋಸ್ ಎಲ್ಲರ ಕಣ್ಮನ ಸೆಳೆದಿದೆ

ನಟನ ಪತ್ನಿಯಾದರೂ ಸ್ನೇಹಾ ತಮ್ಮದೇ ಆದ ಇಮೇಜ್ ಹೊಂದಿದ್ದಾರೆ

ಇಬ್ಬರು ಮಕ್ಕಳ ತಾಯಿಯಾಗಿರುವ ಸ್ನೇಹ ಫಿಟ್ನೆನೆಸ್​ ಗೆ ಫ್ಯಾನ್ಸ್​​ ಫಿದಾ 

ಸ್ನೇಹಾ ಅವರ ಸ್ಟೈಲಿಷ್​ ಡ್ರೆಸ್​ ಸೆನ್ಸ್​ ಅನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ 

ಸ್ನೇಹಾ ರೆಡ್ಡಿ ನಟಿ ಅಲ್ಲದಿರಬಹುದು ಆದರೆ ಅವರು ಒಬ್ಬ ಫ್ಯಾಷನಿಸ್ಟ್

ನೀವು ಯಾವ ನಟಿಗೂ ಕಮ್ಮಿ ಇಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು 

ಸ್ನೇಹಾ ಸೌಂದರ್ಯ ಮತ್ತು ಫಿಟ್ ನೆಸ್ ನಿಂದ ಖ್ಯಾತಿ ಗಳಿಸುತ್ತಿದ್ದಾರೆ