ರಾಜಮೌಳಿ ನಿರ್ದೇಶನದ RRR ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡಿದೆ
ಈ ಸಿನಿಮಾ ವಿಶ್ವ ಮಟ್ಟದಲ್ಲಿ 970 ಕೋಟಿ ಕಲೆಕ್ಷನ್ ಮಾಡಿದೆ
ಆರ್ಆರ್ಆರ್ ಸಿನಿಮಾ ಶೀಘ್ರವೇ 1000 ಕೋಟಿ ಕ್ಲಬ್ ಸೇರಿಕೊಳ್ಳಲಿದೆ
ಈ ಸಿನಿಮಾದಲ್ಲಿ ಬುಡಕಟ್ಟು ಜನಾಂಗದ ಮಲ್ಲಿ ಪಾತ್ರ ಎಲ್ಲರ ಗಮನ ಸೆಳೆದಿತ್ತು
ಮಲ್ಲಿ ಪಾತ್ರದ ತಾಯಿ ಲೋಕಿ ಪಾತ್ರಕ್ಕೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು
ಈ ಲೋಕಿ ಪಾತ್ರದಲ್ಲಿ ಕಾಣಿಸಿಕೊಂಡವರ ಹೆಸರು ಅಹ್ಮರೀಮ್ ಅಂಜುಮ್
ಇವರು ಮೂಲತಃ ಕೋಲ್ಕತ್ತಾದವರು, ಈ ಪಾತ್ರದಿಂದ ಸಾಕಷ್ಟು ಖ್ಯಾತಿ ಸಿಕ್ಕಿದೆ
ಆಡಿಷನ್ ಕೊಟ್ಟು 2ವರ್ಷದ ಬಳಿಕ ಅಹ್ಮರೀಮ್ ಅವರಿಗೆ ಕರೆ ಬಂದಿತ್ತಂತೆ
ಜೂನಿಯರ್ ಎನ್ಟಿಆರ್ ಅವರನ್ನು ಭೇಟಿ ಮಾಡಿದ್ದು ಖುಷಿ ನೀಡಿದ್ಯಂತೆ
ಈ ಸಿನಿಮಾ ಆದ ನಂತರ ಮತ್ತಷ್ಟು ಆಫರ್ಗಳು ಹುಡುಕಿಕೊಂಡು ಬರ್ತಿದ್ಯಂತೆ