Aditi: ಅದಿತಿ ಪ್ರಭುದೇವ ಅರಿಶಿನ ಶಾಸ್ತ್ರ!

ನಟಿ ಅದಿತಿ ಪ್ರಭುದೇವ ಅವರ ಮನೆಯಲ್ಲಿ ಮದುವೆ ಸಂಭ್ರಮ

ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದ ಅದಿತಿ ಪ್ರಭುದೇವ

ಅದಿತಿ ಪ್ರಭುದೇವ ಮನೆಯಲ್ಲಿ ಮದುವೆ ಶಾಸ್ತ್ರಗಳು ಈಗಾಗಲೇ ಆರಂಭವಾಗಿದೆ

ಅದಿತಿ ತಮ್ಮ ಅರಶಿನ ಶಾಸ್ತ್ರದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ

ಅದಿತಿ ತಮ್ಮ ಅರಶಿನ ಶಾಸ್ತ್ರದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ

ಬಿಳಿ ಬಣ್ಣದ ಸೀರೆಗೆ ಮ್ಯಾಚಿಂಗ್ ಆಭರಣಗಳನ್ನು ತೊಟ್ಟುಕ್ಯೂಟ್ ಆಗಿ ಕಾಣುತ್ತಿರುವ ಅದಿತಿ

ಅರಶಿನ ನೀರಿನಲ್ಲಿ ಮಿಂದೆದ್ದ ನಟಿ ಅದಿತಿ ಪ್ರಭುದೇವ

ನಾಳೆ ಹಸೆಮಣೆ ಏರಲು ತಯಾರಾಗಿರುವ ಅದಿತಿ ಪ್ರಭುದೇವ

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಾಳೆ ಅದಿತಿ-ಯಶಸ್ವಿ ಮದುವೆ