52 ವರ್ಷದ ನಟಿ ಟಬು Real Name ಇದಂತೆ!

ಟಬು ಅಂದ್ರೆ ಇದೇನು ಈ ಥರ ಇದೆ ಹೆಸರು ಅಂತ ಬಹಳಷ್ಟು ಜನರಿಗೆ ಅನಿಸಿರಬಹುದು

ಆದರೆ ನಟಿಯ ನಿಜವಾದ ಹೆಸರು ಇದಲ್ಲ

ಟಬು ಅವರ ಪೂರ್ಣ ಹೆಸರು ತಬಸ್ಸುಮ್ ಫಾತಿಮಾ ಹಶ್ಮಿ

ಇವರು 4 ನವೆಂಬರ್ 1971 ರಂದು ಹೈದರಾಬಾದ್‌ನಲ್ಲಿ ಜಮಾಲ್ ಹಶ್ಮಿ ಮತ್ತು ರಿಜ್ವಾನಾ ದಂಪತಿಗೆ ಜನಿಸಿದರು

ಟಬುಗೆ ಫರ್ಹಾ ಎಂಬ ಅಕ್ಕ ಇದ್ದಾರೆ, ಅವರು ಕೂಡಾ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದರು

14ನೇ ವಯಸ್ಸಿನಲ್ಲಿ ‘ಹಮ್ ನೌಜವಾನ್’ ಚಿತ್ರದಲ್ಲಿ ದೇವಾನಂದ್ ಅವರ ಮಗಳಾಗಿ ಕಾಣಿಸಿಕೊಂಡರು

ಟಬು ಬೋನಿ ಕಪೂರ್ ನಿರ್ಮಾಣದ ಚಿತ್ರ 'ಪ್ರೇಮ್' ಮೂಲಕ ಪಾದಾರ್ಪಣೆ ಮಾಡಿದರು

ಚಿತ್ರರಂಗದಲ್ಲಿ ಟಬು ಅವರ ಹೆಸರು ಮೊದಲ ಚಿತ್ರದ ನಾಯಕ ಸಂಜಯ್ ಜೊತೆ ಕೇಳಿ ಬಂದಿತ್ತು

ಸದ್ಯ ಟಬು ಒಂಟಿಯಾಗಿದ್ದು ತನ್ನ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ