Sushma Rao ಪತಿ ಇವರೇನಾ?

ಖ್ಯಾತ ನಿರೂಪಕಿ ಸುಷ್ಮಾ ಸದ್ಯ ಧಾರಾವಾಹಿಯಲ್ಲಿ ಬ್ಯುಸಿ

ನಿರೂಪಣೆ ಮೂಲಕ ಕಮ್ ಬ್ಯಾಕ್ ಮಾಡಿದ್ರು ಸುಷ್ಮಾ 

ಖಾಸಗಿ ವಾಹಿನಿಗಳ ಬಹು ಬೇಡಿಕೆಯ ನಿರೂಪಕಿ

ಅನುಶ್ರೀ ಬಳಿಕ ಚಟಪಟ ಅಂತ ಮಾತಾಡೋ ನಿರೂಪಕಿ ಸುಷ್ಮಾ 

ಈಗ ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ನಟಿಸುತ್ತಿರೋ ಸುಷ್ಮಾ 

ಕೌಟುಂಬಿಕ ಕಥಾ ಹಂದರ ಹೊಂದಿರುವ ಭಾಗ್ಯಲಕ್ಷ್ಮಿ ಸೀರಿಯಲ್ 

ಗಂಡನನ್ನ ಗೌರವಿಸೋ, ಅತ್ತೆಗೆ ಹೆದರೋ ಪಾತ್ರದಲ್ಲಿ ನಟನೆ

ಸುಷ್ಮಾ ರಾವ್ ಅವರ ಪತಿ ಯಾರು ಗೊತ್ತೇ?

ಹೌದು, ಸುಷ್ಮಾ ರಾವ್ ಪ್ರೀತಿಸಿ ಮದುವೆ ಆಗಿದ್ದಾರೆ.

ನಿರ್ದೇಶಕ ಪ್ರೀತಂ ಗುಬ್ಬಿ ಅವರೇ ಸುಷ್ಮಾ ಪತಿ

ಸುಷ್ಮಾ, ಪ್ರೀತಂಗೆ ಒಂದು ಮಗು ಸಹ ಇದೆ.

ಸುಷ್ಮಾ ಭರತನಾಟ್ಯ ಕಲಾವಿದೆಯೂ ಹೌದು.