Shwetha Changappa ಫೋಟೋಗಳು
ಕಿರುತೆರೆ ಲೋಕದ ರಾಣಿ ಶ್ವೇತಾ ಚಂಗಪ್ಪ
ಸಾಲು ಸಾಲು ಸೂಪರ್ ಹಿಟ್ ಧಾರಾವಾಹಿಯಲ್ಲಿ ಶ್ವೇತಾ ನಟನೆ
2003-05 ಸಾಲಿನಲ್ಲಿ ಬಂದ ಸುಮತಿ ಇವರ ಫಸ್ಟ್ ಧಾರಾವಾಹಿ
ಈ ಧಾರಾವಾಹಿಯನ್ನ ಎಸ್.ನಾರಾಯಣ್ ನಿರ್ದೇಶನ ಮಾಡಿದ್ರು
ಸುಮತಿ ಬಳಿಕ ಸುಕನ್ಯ, ಅರುಂಧತಿ, ಕಾದಂಬರಿಯಲ್ಲಿಯೂ ನಟನೆ.
ನಟನೆ ಜೊತೆಗೂ ರಿಯಾಲಿಟಿ ಶೋ ಹೋಸ್ಟ್ ಮಾಡಿದ್ದಾರೆ ಶ್ವೇತಾ
ದರ್ಶನ್, ವಿಷ್ಣುವರ್ಧನ್ ಜೊತೆಯಲ್ಲಿ ತೆರೆ ಹಂಚಿಕೊಂಡಿದ್ದಾರೆ.
ಬಿಗ್ ಬಾಸ್ ಸೀಸನ್ 2ರಲ್ಲಿ ಅಭ್ಯರ್ಥಿಯಾಗಿದ್ದರು.
ಮಜಾ ಟಾಕೀಸ್ ಶೋನಲ್ಲಿ ರಾಣಿ ಪಾತ್ರದಲ್ಲಿ ಮಿಂಚಿದ್ದಾರೆ.
ಶ್ವೇತಾ ಚಂಗಪ್ಪ ಅವರ ಪತಿ ಹೆಸರು ಕಿರಣ್ ಅಪ್ಪಚು
ದಂಪತಿಯ ಮುದ್ದಾದ ಮಗನ ಹೆಸರು ಜಿಯಾನ್ ಅಯ್ಯಪ್ಪ