Shilpa Shetty ವಿಡಿಯೋಗಳು ವೈರಲ್
ಹಿರಿತೆರೆಯಿಂದ ದೂರವಾಗಿರುವ ಶಿಲ್ಪಾ ಶೆಟ್ಟಿ ಕಿರುತೆರೆಯಲ್ಲಿ ಫುಲ್ ಬ್ಯುಸಿ
ಡ್ಯಾನ್ಸಿಂಗ್ ಶೋ ಬಳಿಕ India's Got Talentನಲ್ಲಿ ಜಡ್ಜ್ ಆಗಿದ್ದಾರೆ.
ಈ ಮೊದಲು ಮಲೈಕಾ ಅರೋರಾ ಜಡ್ಜ್ ಆಗಿದ್ದರು.
ಶಿಲ್ಪಾ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರ್ತಾರೆ.
ಬ್ಯಾಕ್ ಸ್ಟೇಜ್ ನಡೆಯುವ ಫನ್ನಿ ವಿಡಿಯೋಗಳನ್ನ ಅಪ್ಲೋಡ್ ಮಾಡುತ್ತಿರುತ್ತಾರೆ.
Heading 3
ಇತ್ತೀಚೆಗೆ ಈ ಶೋಗೆ ರೋಹಿತ್ ಶೆಟ್ಟಿ ಆಗಮಿಸಿದ್ದರು.
ರೋಹಿತ್ ಶೆಟ್ಟಿ ಜೊತೆಗಿನ ಫನ್ನಿ ವಿಡಿಯೋ ವೈರಲ್ ಆಗಿದೆ.
ಪ್ರತಿ ಸಂಚಿಕೆಯಲ್ಲಿಯೂ ಶಿಲ್ಪಾ ಧರಿಸುವ ಡ್ರೆಸ್ ಗಳು ಟ್ರೆಂಡ್ ಸೃಷ್ಟಿಸುತ್ತವೆ.
ಶಿಲ್ಪಾಶೆಟ್ಟಿ Instagramನಲ್ಲಿ 2.5 ಕೋಟಿ ಜನ ಫಾಲೋವರ್ಸ್ ಹೊಂದಿದ್ದಾರೆ.