Kantara ನೋಡಿದ ಶಿಲ್ಪಾ ಶೆಟ್ಟಿ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ನೋಡಿದ್ರು ಕಾಂತಾರ

ಕಾಂತಾರ ಚಿತ್ರ ನೋಡಿ ಹೇಳಿದ್ದೇನು ಶಿಲ್ಪಾ ಶೆಟ್ಟಿ

ಕಾಂತಾರ ನೋಡಿದ ಅನುಭವವನ್ನು ಹಂಚಿಕೊಂಡಿದ್ದಾರೆ ನಟಿ

ಎಂಥಾ ಅದ್ಭುತ ಸಿನಿಮಾ, ನೋಡಿ ಮೈ ರೋಮಾಂಚನವಾಯ್ತು

ಸಿನಿಮಾದ ನರೇಟಿವ್, ವೈಬ್ ಮತ್ತು ಚಿತ್ರದಲ್ಲಿನ ಒಳ ಜಗತ್ತು ಸೂಪರ್

ಓ ಮೈ ಗಾಡ್ , ಚಿತ್ರದ ಕೊನೆಯಲ್ಲಿ ಗೂಸ್ ​​ಬಂಪ್ಸ್​​ ಬಂತು

ಕ್ಲೈಮ್ಯಾಕ್ಸ್ ​ ಮತ್ತೊಂದು ಲೋಕಕ್ಕೆ ಕರೆದೊಯ್ಯುತ್ತೆ 

ಈ ಚಿತ್ರ ನೋಡಿದಾಕ್ಷಣ ನನಗೆ ನನ್ನ ಊರಿನ ನೆನಪಾಯ್ತು

ಎಲ್ಲರೂ ಈ ಚಿತ್ರವನ್ನು ನೋಡಲೇ ಬೇಕು ಎಂದು ಹೇಳಿದ್ದಾರೆ.

ಹೀಗೆ ಕಾಂತಾರ ಸಿನಿಮಾ ಬಗ್ಗೆ ಬರೆದಿದ್ದಾರೆ ಶಿಲ್ಪಾ ಶೆಟ್ಟಿ

ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಸಹ ಮಂಗಳೂರು ಮೂಲದವರು.