ನಟಿ ರಾಗಿಣಿ ದ್ವಿವೇದಿ Deepavali Photos

ದೀಪಾವಳಿ ಹಬ್ಬಕ್ಕೆ ವಿಶೇಷ ಫೋಟೋ ಶೂಟ್ ಮಾಡಿಸಿದ್ರು ರಾಗಿಣಿ ದ್ವಿವೇದಿ

ಈ ಒಂದು ಫೋಟೋ ಶೂಟ್​ ಗಾಗಿಯೇ ದಾವಣಗೆರೆಯಿಂದ ಟೀಮ್ ಬಂದಿತ್ತಂತೆ

ದೀಪಾವಳಿ ಹಬ್ಬದ ವಿಶೇಷ ಫೋಟೋಶೂಟ್​ಗಾಗಿಯೇ ರಾಗಿಣಿ ಚಂದಗೆ ರೆಡಿಯಾಗಿ ಕ್ಯಾಮೆರಾಗೆ ಫೋಸ್ ಕೊಟ್ಟಿದ್ದಾರೆ

ರಾಗಿಣಿ ದ್ವಿವೇದಿ ಒಳ್ಳೆ ಹೈಟ್ ಇರೋ ನಾಯಕ ನಟಿ, ಎತ್ತರದ ನಾಯಕರಿಗೆ ರಾಗಿಣಿ ಹೇಳಿ ಮಾಡಿಸಿದ ನಾಯಕ ನಟಿ ಅಂದ್ರೂ ತಪ್ಪಿಲ್ಲ

ವೀರಮದಕರಿ ಸಿನಿಮಾದಲ್ಲಿ ರಾಗಿಣಿ ಸೀರೆಯಲ್ಲೂ ಕಾಣಿಸಿಕೊಂಡು ಪಡ್ಡೆಗಳ ಹುಚ್ಚು ಹಿಡಿಸಿದ್ದರು

ದೀಪಾವಳಿ ಹಬ್ಬಕ್ಕಾಗಿಯೇ ಮಾಡಿರೋ ಈ ಫೋಟೋ ಶೂಟ್​ ನಲ್ಲಿ, ರಾಗಿಣಿ ತುಂಬಾ ಸುಂದರವಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ

ಕನ್ನಡದ ನಟಿ ರಾಗಿಣಿ ದ್ವಿವೇದಿ ಸದಾ ಹಾಟ್ ಫೋಟೋ ಶೂಟ್​ ಅಲ್ಲಿಯೇ ಕಾಣಿಸಿಕೊಳ್ತಾರೆ

ರಾಗಿಣಿ ದ್ವಿವೇದಿ ಸಿನಿಮಾರಂಗದಲ್ಲಿ ಸಖತ್ ಆಗಿಯೇ ಮಿಂಚಿದ್ದಾರೆ

ಈ ನಟಿ ಸೀರೆಯಲ್ಲಿ ಅದ್ಭುತವಾಗಿಯೇ ಕಾಣಿಸುತ್ತಾರೆ