Radhika Rao
ಬೇಬಿ ಬಂಪ್ ಫೋಟೋಶೂಟ್
!
ಬೇಬಿ
ಬಂಪ್
ಫೋಟೋಶೂಟ್
ನಲ್ಲಿ
ಮಿಂಚಿದ
ರಾಧಿಕಾ
ರಾವ್
ನಟಿ
ರಾಧಿಕಾ
ರಾವ್
ದಂಪತಿ
ಮೊದಲ
ಮಗುವಿನ
ನಿರೀಕ್ಷೆಯಲ್ಲಿದ್ದಾರೆ
ಇದೀಗ
ನಟಿ
ಮೆಟರ್ನಿಟಿ
ಫೋಟೋಶೂಟ್
ಮಾಡಿಸಿದ್ದಾರೆ
ರಾಧಿಕಾ
ರಾವ್
ರೆಡ್
ಗೌನ್
ತೊಟ್ಟು
ಕ್ಯೂಟ್
ಆಗಿ
ಕ್ಯಾಮೆರಾಗೆ
ಪೋಸ್
ಕೊಟ್ಟಿದ್ದಾರೆ
ಪತಿ
ಆಕರ್ಷ್
ಜೊತೆಗೂ
ರಾಧಿಕಾ
ರಾವ್
ಫೋಟೋಗೆ
ಪೋಸ್
ನೀಡಿದ್ದಾರೆ
ನಟಿ
ತಮ್ಮ
ಫೋಟೋಗಳನ್ನು
ಸೋಶಿಯಲ್
ಮೀಡಿಯಾದಲ್ಲಿ
ಹಂಚಿಕೊಂಡಿದ್ದಾರೆ
ರಾಧಿಕಾ
ರಾವ್
ಮೆಟರ್ನಿಟಿ
ಫೋಟೋಗಳು
ಸಖತ್
ಕ್ಯೂಟ್
ಆಗಿವೆ
ರಾಧಿಕಾ
ರಾವ್
ಸೀರಿಯಲ್
ಮಾತ್ರವಲ್ಲದೇ
,
ಹಲವು
ಸಿನಿಮಾಗಳಲ್ಲೂ
ನಟಿಸಿದ್ದಾರೆ
2020
ರಲ್ಲಿ
ಆಕರ್ಷ್
ಭಟ್
ಜೊತೆ
ರಾಧಿಕಾ
ರಾವ್
ವಿವಾಹವಾಗಿದ್ದರು