ನಟಿ Nora Fatehi ಗ್ಲಾಮರಸ್ ಫೋಟೋಶೂಟ್

ನೋರಾ ಫತೇಹಿ ಡಾನ್ಸ್​ ಅಷ್ಟೇ ಅಲ್ಲ ನಟನೆಯತ್ತ ಕೂಡ ಒಲವು ಹೊಂದಿದ್ದಾರೆ

ಭುಜ್ ಸಿನಿಮಾದಲ್ಲಿ ನೋರಾ ಫತೇಹಿ ಭಾರತೀಯ ರಹಸ್ಯ ಗೂಢಚಾರಿ ಪಾತ್ರದಲ್ಲಿ ನಟಿಸಿದ್ದಾರೆ

ತಮ್ಮ ನೃತ್ಯದ ಮೂಲಕವೇ ಹೆಸರುಮಮಾಡಿದ ಬೆಡಗಿ ಇವರು

ಡ್ಯಾನ್ಸರ್, ಮಾಡೆಲ್, ಗಾಯಕಿ, ನಟಿ, ರಿಯಾಲಿಟಿ ಶೋ ತೀರ್ಪುಗಾರ್ತಿ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಈಗಾಗಲೇ ತಮ್ಮ ಛಾಪು ಮೂಡಿಸಿದ್ದಾರೆ ನೋರಾ ಫತೇಹಿ

ಕೆಲವೊಮ್ಮೆ ಗ್ಲಾಮರ್ ಫೋಟೋ ಶೂಟ್‌ಗಳ ಫೋಟೋಗಳನ್ನು ಮತ್ತು ಡಾನ್ಸ್​ ವಿಡಿಯೊಗಳನ್ನು ಸಹ ಹಂಚಿಕೊಳ್ಳುತ್ತಾರೆ

ಇವರ ನೃತ್ಯಕ್ಕೆ ಹಲವಾರು ಅಭಿಮಾನಿಗಳಿದ್ದು ಇವರ ಡಾನ್ಸ್​ ನೋಡುವುದಕ್ಕೆಂದೇ ಹಲವಾರು ಜನ ಕಾದಿರುತ್ತಾರೆ

ಪ್ರಭಾಸ್ ಅಭಿನಯದ ಬಾಹುಬಲಿ ಚಿತ್ರದ 'ಮನೋಹರಿ' ಹಾಡಿನಲ್ಲೂ ಜನರನ್ನು ಇಂಪ್ರೆಸ್ ಮಾಡಿದ್ದಾರೆ

ಇವರು ತೆಲುಗು ಪ್ರೇಕ್ಷಕರಿಗೂ ಚಿರಪರಿಚಿತರು

ಟೆಂಪರ್, ಕಿಕ್ 2, ಲೋಫರ್ ಮತ್ತು ಊಪಿರಿ ಚಿತ್ರಗಳಲ್ಲಿ ನಟಿಸಿರುವ ನೋರಾ, ದಿಲ್ ಬರ್, ಸಾಕಿ ಸಾಕಿ ಮುಂತಾದ ಹಾಡುಗಳ ಮೂಲಕ ಜನಪ್ರಿಯರಾಗಿದ್ದಾರೆ