KGF ಗರ್ಲ್ ಮೌನಿ ರಾಯ್ ನ್ಯೂ ಲುಕ್

ಮೌನಿ ರಾಯ್ ಟ್ರೆಡಿಷನಲ್ ಲುಕ್ ನಲ್ಲಿ ಮಿಂಚಿದ್ದಾರೆ.

ರಾಣಿಯ ಲುಕ್ ನಲ್ಲಿ ಮೌನಿ ರಾಯ್ ಕಾಣಿಸಿಕೊಂಡಿದ್ದಾರೆ. 

ರಾಜಸ್ಥಾನಿಯ ಶೈಲಿಯಲ್ಲಿರುವ ಮೌನಿ ರಾಯ್ ಫೋಟೋಗಳು ವೈರಲ್ 

ಮೌನಿ ರಾಯ್ ಕಿರುತೆರೆ ಮೂಲಕ ವೃತ್ತಿ ಜೀವನ ಆರಂಭಿಸಿದ್ದರು. 

ನಾಗಿಣಿ ಧಾರಾವಾಹಿಯ ಶಿವಾನಿ ಪಾತ್ರ ಹೆಸರು ತಂದುಕೊಟ್ಟಿತ್ತು. 

ಅಕ್ಷಯ್ ಕುಮಾರ್ ಜೊತೆಯಲ್ಲಿಯೂ ನಟಿಸಿದ್ದಾರೆ. 

ಕೆಜಿಎಫ್ ಚಿತ್ರದಲ್ಲಿ ಯಶ್ ಜೊತೆ ಹೆಜ್ಜೆ ಹಾಕಿದ್ದರು. 

ಜನವರಿಯಲ್ಲಿ ಗೆಳೆಯ ಸೂರಜ್ ನಂಬಿಯಾರ್ ಅವರನ್ನ ಮದುವೆಯಾಗಿದ್ದಾರೆ. 

ಮದುವೆಗೆ ಕೇವಲ ಆಪ್ತರನ್ನು ಮಾತ್ರ ಆಹ್ವಾನಿಸಲಾಗಿತ್ತು. 

ಮದುವೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.