ಸತ್ಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿದೆ. 

ಟ್ವಿಸ್ಟ್​​ಗಳ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ತಿದೆ. 

ಸದ್ಯ ಧಾರಾವಾಹಿಯ ಕೇಂದ್ರ ಬಿಂದು ಎರಡು ಪಾತ್ರಗಳು.

ಒಂದು ಸತ್ಯ ಮತ್ತೊಂದು ಸೀತೆಯ ಪಾತ್ರ. 

ಕೋಟೆ ಮನೆಯಲ್ಲಿ ಎಲ್ಲರ ಪ್ರೀತಿಗಳಿಸಲು ಸತ್ಯ ಪರದಾಡ್ತಿದ್ದಾಳೆ. 

ಆದರೆ ಸೀತಾ ಮಾತ್ರ ಸತ್ಯಳನ್ನು ಸೊಸೆಯಾಗಿ ಒಪ್ಪಿಕೊಳ್ತಿಲ್ಲ. 

ಸೀತಾ ಪಾತ್ರದಲ್ಲಿ ನಟಿಸುತ್ತಿರೋದು ಹಿರಿಯ ಕಲಾವಿದೆ

ಇವರ ನಿಜವಾದ ಹೆಸರು ಮಾಲತಿ ಸರ್​ದೇಶಪಾಂಡೆ. 

ಹಲವು ವರ್ಷಗಳಿಂದ ಪೋಷಕ ನಟಿಯಾಗಿ ನಟಿಸುತ್ತಿದ್ದಾರೆ. 

ಎಲ್ಲಾ ಪಾತ್ರಕ್ಕೂ ಜೀವ ತುಂಬುವ ಕಲಾವಿದೆ ಮಾಲತಿ ಸರ್​ದೇಶಪಾಂಡೆ 

ಇವರ ಜೊತೆ ಕೆಲಸ ಮಾಡಲು ಯುವ ಕಲಾವಿದರು ಇಷ್ಟಪಡುತ್ತಾರೆ. 

ಮಾಲತಿ ಅವರು ಮಾಡುವ ರೀಲ್ಸ್ ವೈರಲ್ ಆಗ್ತಿವೆ