Mahalakshmi Ravindar: ಮಹಾಲಕ್ಷ್ಮಿ ಮದುವೆ 

ಪ್ರೀತಿಗೆ ಹಣ, ವಯಸ್ಸು ಹೀಗೆ ಯಾವುದರ ಹಂಗೂ ಇಲ್ಲ!

ಈ ಮಾತಿಗೆ ಸಾಕ್ಷಿ ನಟಿ ಮಹಾಲಕ್ಷ್ಮಿ ಮತ್ತು ರವೀಂದ್ರನ್ ಚಂದ್ರಶೇಖರ್ ಮದುವೆ!

ನಟಿ ಮಹಾಲಕ್ಷ್ಮಿ ನಿರ್ಮಾಪಕ ರವೀಂದ್ರನ್​ ಕೈಹಿಡಿದಿದ್ದಾರೆ.

ಇಬ್ಬರ ವಯಸ್ಸಿನ ಅಂತರ ಬರೋಬ್ಬರಿ 20 ವರ್ಷಗಳು

ಇವರಿಬ್ಬರ ಮದುವೆಯ ಅಸಲಿ ಕಾರಣದ ಬಗ್ಗೆ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ.

ಈ ಜೋಡಿಯ ಕುರಿತು ಯಾರೆಷ್ಟೇ ಟ್ರೋಲ್ ಮಾಡಿದರೂ ಇಬ್ಬರೂ ಕಿವಿಗೆ ಬಿಟ್ಟುಕೊಳ್ಳುತ್ತಿಲ್ಲ.

ನಟಿ ಮಹಾಲಕ್ಷ್ಮಿ ಪ್ರಸಿದ್ಧ ನಟಿ. ರವೀಂದ್ರನ್ ಪ್ರಸಿದ್ಧ ನಿರ್ಮಾಪಕ.ಅವರ ಅಭಿಮಾನಿಗಳಿಗಂತೂ ಈ ಮದುವೆ ಖುಷಿ ತಂದಿದೆ

ನಟಿ ಮಹಾಲಕ್ಷ್ಮಿಗೆ ಇದು 2ನೇ ಮದುವೆ!

ಇಬ್ಬರ ದಾಂಪತ್ಯ ಜೀವನ ಸುಖಸುಖದಿಂದ ಸಾಗಲಿ ಎಂದು ಹಾರೈಸೋಣ