ಬದಲಾಯ್ತು Googly ಚೆಲುವೆಯ ಲುಕ್!

ರಾಕಿ ಭಾಯ್ ಹೀರೋಯಿನ್ ಕೃತಿ ಕರಬಂಧ ಕಂಪ್ಲೀಟ್ ಚೇಂಜ್

ಗುರುತೇ ಸಿಗದಷ್ಟು ಬದಲಾಗಿದ್ದಾರೆ ಗೂಗ್ಲಿ ಚೆಲುವೆ ಕೃತಿ ಕರಬಂಧ

ಇದು ಕೃತಿ ಕರಬಂಧನಾ ಅನ್ನೋ ಮಟ್ಟಿಗೆ ಬದಲಾಗಿದ್ದಾರೆ ನಟಿ 

ಬದಲಾವಣೆ ಯಾಕೆ ಅನ್ನೋದು ಕುತೂಹಲದ ಪ್ರಶ್ನೆಯಾಗಿ ಉಳಿದಿದೆ

ಕನ್ನಡದ ಗೂಗ್ಲಿ ಸಿನಿಮಾದಲ್ಲಿ ಕಂಡ ಕೃತಿ ಕರಬಂಧ ಈಗ ಕಾಣುತ್ತಿಲ್ಲ

ಚಿರು ಜೊತೆಗೆ ನಟಿಸಿದ್ದ ಸ್ಮೈಲಿಂಗ್ ಬ್ಯೂಟಿ ಈಗ ಕಳೆದು ಹೋಗಿದ್ದಾರೆ

ಇದೀಗ ಕೃತಿ ತಮ್ಮ ಸ್ಪೆಷಲ್ ಫೋಟೋಶೂಟ್ ಮೂಲಕ ಗಮನ ಸೆಳೆದಿದ್ದಾರೆ

ಕೃತಿ ಕರಬಂಧ ಫೋಟೋಗೆ 2 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿವೆ

ಗೂಗ್ಲಿ ಕೃತಿಯನ್ನು ಮಿಸ್ ಮಾಡಿಕೊಳ್ತಿದ್ದೀವಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ