Janhvi Kapoor ಸೀರೆಯಲ್ಲಿ ಸೂಪರ್ ಲುಕ್

ಲೇಡಿ ಸೂಪರ್ ಸ್ಟಾರ್ ಶ್ರೀದೇವಿಯ ಮಗಳು ಜಾಹ್ನವಿ ಕಪೂರ್

ಧಡಕ್ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟರು. 

ಹಲವು ಬಾಲಿವುಡ್ ಸಿನಿಮಾಗಳಲ್ಲಿ ಜಾಹ್ನವಿ ಬ್ಯುಸಿ

ಜಾಹ್ನವಿ ತನ್ನ ತಾಯಿ ಶ್ರೀದೇವಿಯಂತೆ ಲುಕ್​ನಲ್ಲೇ​ ಅಭಿಮಾನಿಗಳ ಸೆಳೆದಿದ್ದಾರೆ.

ಇತ್ತೀಚೆಗೆ ಕಾಫಿ ವಿತ್ ಕರಣ್ ಶೋ​ನಲ್ಲಿ ಜಾಹ್ನವಿ ಭಾಗವಹಿಸಿದ್ದರು. 

ಈ ವೇಳೆ ಜಾಹ್ನವಿ ನೀಡಿದ್ದ ಕಮೆಂಟ್ ವೈರಲ್ ಆಗಿದೆ.

ಹೇಳಿಕೆ ವಿವಾದ ಆಗ್ತಿದ್ದಂತೆ ಕ್ಷಮೆ ಕೇಳಿದ್ರು ಜಾಹ್ನವಿ

ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಟೀಕೆಗಳ ನಂತರ ಕ್ಷಮೆ ಕೇಳಿ ಮಾತು ವಾಪಸ್ ಪಡೆದರು.

ತಮಾಷೆಗೆ ನೀಡಿದ ಕಮೆಂಟ್ ವಿವಾದ ಆಗಿತ್ತು.

ಕ್ಷಮೆಯಾಚಿಸುವ ಮೂಲಕ ವಿವಾದಕ್ಕೆ ಅಂತ್ಯ ಹಾಡಿದ್ದರು.