Anushka Shetty ಮದ್ವೆಯಂತಮ್ಮ!

ಮದ್ವೆ ಸುದ್ದಿ ಕೇಳಿ ಫ್ಯಾನ್ಸ್ ಖುಷ್ ಆಗಿದ್ದಾರೆ

ನಟಿ ಅನುಷ್ಕಾ ಶೆಟ್ಟಿ ಮದುವೆ ಆಗುತ್ತಿದ್ದಾರಂತೆ.

ಈ ಬಾರಿ ಅನುಷ್ಕಾ ಮದುವೆ ವಿಚಾರ ಸತ್ಯ ಅಂತೆ

ಅನುಷ್ಕಾ ಕೈ ಹಿಡಿಯುತ್ತಿರೋದು ನಟ ಪ್ರಭಾಸ್ ಅವರನ್ನು ಅಲ್ವಂತೆ! 

ಕನ್ನಡತಿ ಅನುಷ್ಕಾ ಮನಗೆದ್ದ ಹುಡುಗ ಯಾರು?

ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ ಓದಿ

ಅನುಷ್ಕಾ ಕೈ ಹಿಡಿಯುವ ಗಂಡು ಪ್ರಭಾಸ್ ಅಲ್ಲ!

ಹೈದರಾಬಾದ್ ಮೂಲದ ಖ್ಯಾತ ಉದ್ಯಮಿಯ ಜೊತೆ ಮದ್ವೆ ಅಂತೆ

ನಗರದ ದೊಡ್ಡ ಚಿನ್ನದ ವ್ಯಾಪಾರಿ ಅಂತೆ ಸ್ವೀಟಿ ಹುಡುಗ

ಹುಡುಗ ಚಿನ್ನದ ಅಂಗಡಿಗಳ ಒಡೆಯನಂತೆ

ಸ್ವೀಟಿ ಅನುಷ್ಕಾ ಶೆಟ್ಟಿ ಶೀಘ್ರವೇ ಹಸೆಮಣೆ ಏರಲಿದ್ದಾರಂತೆ

ಅಧಿಕೃತ ಮಾಹಿತಿ ಇನ್ನಷ್ಟೇ ಹೊರ ಬರಬೇಕಿದೆ.