Amulya ಮಕ್ಕಳ ಫೋಟೋ ರಿವೀಲ್ 

ಅವಳಿ ಮಕ್ಕಳ ಜೊತೆ ಅಮೂಲ್ಯ ಫೋಟೋಶೂಟ್

ಗೋಲ್ಡನ್ ಕ್ವೀನ್ ಕಂದಮ್ಮಗಳು ಸಖತ್ ಕ್ಯೂಟ್

ಅಮೂಲ್ಯ-ಜಗದೀಶ್ ದಂಪತಿ ಫೋಟೋ ಹಂಚಿಕೊಂಡಿದ್ದಾರೆ.

ಮಾರ್ಚ್ ತಿಂಗಳಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು

ಇಲ್ಲಿಯವರೆಗೆ ಮಕ್ಕಳ ಯಾವುದೇ ಫೋಟೋ ಹಂಚಿಕೊಂಡಿರಲಿಲ್ಲ. 

ಇದೀಗ ಕಂದಮ್ಮಗಳ ಫೋಟೋ ಶೇರ್ ಮಾಡಿದ್ದಾರೆ.

ಅವಳಿ ಕಂದಮ್ಮಗಳ ಫೋಟೋಗೆ ಲೈಕ್​ಗಳ ಸುರಿಮಳೆಯಾಗಿದೆ.

ಫೋಟೋಗೆ ಸಾವಿರಾರು ಕಮೆಂಟ್​ಗಳು

ಅಮೂಲ್ಯ 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 

2017ರ ಬಳಿಕ ಅಮೂಲ್ಯ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ

ಹೀರೋಯಿನ್ ಆಗಿ ನಟಿಸಿದ ಕೊನೆಯ ಸಿನಿಮಾ ಮಾಸ್ತಿಗುಡಿ

ಮುಗುಳ್ನುಗೆ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದರು.