Amulya ಹೊಸ ಫೋಟೋಗಳು

ಹೆರಿಗೆ ನಂತರ ಸೂಪರ್ ಫೋಟೋ ಶೇರ್ ಮಾಡಿದ ಅಮೂಲ್ಯ

ನಟಿ​ ಅಮೂಲ್ಯ ಹೆರಿಗೆಯ ನಂತರ ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿ

ಗೋಲ್ಡನ್​ ಕ್ವೀನ್​ ಅಮೂಲ್ಯಾ ಮುದ್ದಾದ ಅವಳಿ ಗಂಡು ಮಕ್ಕಳ ತಾಯಿ

ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದ ಅಮೂಲ್ಯ, ಮಕ್ಕಳಾದ ನಂತರ ಸ್ವಲ್ಪ ದೂರವಿದ್ದರು. 

ಇದೀಗ ಮತ್ತೆ ಆಕ್ಟೀವ್ ಆಗಿದ್ದು, ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಫೋಟೋ ಶೇರ್ ಮಾಡಿಕೊಂಡಿದ್ದು, ಅದರಲ್ಲಿ ಅಮೂಲ್ಯ ಫಿಟ್​ ಆಗಿ ಕಾಣಿಸುತ್ತಿದ್ದಾರೆ.

ಹೆರಿಗೆಯ ನಂತರ ಅಮೂಲ್ಯ ತೂಕ ಇಳಿಸಿಕೊಂಡಿದ್ದಾರೆ. 

ಹಸಿರು ಬಣ್ಣದ ಗೌನ್​ ಧರಿಸಿರುವ ಫೋಟೋಗಳು ವೈರಲ್​ ಆಗಿವೆ

ಈ ಮೊದಲು ಮಕ್ಕಳ ಪಾದವನ್ನು ಮುದ್ದು ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದರು. 

ಚೆಲುವಿನ ಚಿತ್ತಾರ ತೆರೆಕಂಡು 15 ವರ್ಷ ಕಳೆದಿದೆ.