Rashmika Mandanna ಶೂಟಿಂಗ್​ನಲ್ಲಿ ಫುಲ್ ಬ್ಯುಸಿ

ಕಿರಿಕ್ ಪಾರ್ಟಿ ರಶ್ಮಿಕಾ ನಟನೆಯ ಮೊದಲ ಚಿತ್ರ 

ಈಗ ಬಿಟೌನ್ ಪ್ರವೇಶ ಪಡೆದುಕೊಂಡಿರುವ ರಶ್ಮಿಕಾ 

ಅಮಿತಾಬ್ ಬಚ್ಚನ್ ಜೊತೆ ಸಹ ನಟಿಸುತ್ತಿದ್ದಾರೆ ರಶ್ಮಿಕಾ 

ಸದ್ಯ ಸಾಲು ಸಾಲು ಸಿನಿಮಾಗಳು ರಶ್ಮಿಕಾ ಕೈಯಲ್ಲಿವೆ

ಗುಡ್ ಬೈ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಜೊತೆ ನಟನೆ

ರಣಬೀರ್ ಕಪೂರ್ ಜೊತೆಯಲ್ಲಿಯೂ ಸ್ಕ್ರೀನ್ ಶೇರ್ 

ತಮಿಳು ಖ್ಯಾತ ನಟ ವಿಜಯ್‌ ಸಹ ರಶ್ಮಿಕಾಗೆ ಆಫರ್ ನೀಡಿದ್ದಾರೆ

ಇತ್ತ ಪುಷ್ಪ 2 ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ.

ರಶ್ಮಿಕಾ ಸಾಮಿ ಸಾಮಿ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಸಿದ್ಧಾರ್ಥ್ ಮಲ್ಹೋತ್ರ ಜೊತೆಯಲ್ಲಿಯೂ ರಶ್ಮಿಕಾ ನಟನೆ

ರಶ್ಮಿಕಾ ಸಣ್ಣ ಸಣ್ಣ ವಿಷಯಗಳಿಗೂ ಟ್ರೋಲ್ ಆಗ್ತಿರ್ತಾರೆ.