Abhishek-Aishwarya ಮನೆ ಒಳಗಡೆ ಏನಿದೆ? 

ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಬಚ್ಚನ್ ಮನೆಯ ಒಳನೋಟ

ಐಶ್ವರ್ಯ ರೈ ಆಗಾಗ ತಮ್ಮ ಅದ್ಧೂರಿ ಮನೆಯನ್ನು ಸೋಷಿಯಲ್ ಮೀಡಿಯಾ ಮೂಲಕ ತೋರಿಸುತ್ತಾರೆ

ಮಾಜಿ ವಿಶ್ವ ಸುಂದರಿಗೆ ತಮ್ಮ ಕುಟುಂಬವೇ ಮೊದಲು, ಅವರ ಮನೆ ಅದಕ್ಕೆ ಸಾಕ್ಷಿ

ಅಭಿಷೇಕ್-ಐಶು ಮನೆಯ ಕಪಾಟಿನಲ್ಲಿ ಫೋಟೋ ಫ್ರೇಮ್ಗಳನ್ನು ಅಂದವಾಗಿ ಜೋಡಿಸಲಾಗಿದೆ

ಪ್ರತಿಯೊಂದು ಫೋಟೋವೂ ವಿಭಿನ್ನವಾದ ಕಥೆ ಹೊಂದಿದೆ

ತಮ್ಮ ಮೌಲ್ಯಗಳಿಗೆ ಹೆಸರುವಾಸಿಯಾದ ಬಚ್ಚನ್ ಮನೆತನ ಎಲ್ಲ ರೀತಿಯಲ್ಲೂ ಸಾಂಪ್ರದಾಯಿಕತೆಯನ್ನು ಪ್ರಚೋದಿಸುತ್ತದೆ

ಮಗಳು ಆರಾಧ್ಯ ಜೊತೆ ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಬಚ್ಚನ್

ಪತಿ ಅಭಿಷೇಕ್ ಬಚ್ಚನ್ ಜೊತೆ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ

ಕುಟುಂಬದೊಂದಿಗೆ ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಬಚ್ಚನ್