Abhishek-Aishwarya ಮನೆ ಒಳಗಡೆ ಏನಿದೆ?
ಅಭಿಷೇಕ್
ಬಚ್ಚನ್
,
ಐಶ್ವರ್ಯ
ರೈ
ಬಚ್ಚನ್
ಮನೆಯ
ಒಳನೋಟ
ಐಶ್ವರ್ಯ
ರೈ
ಆಗಾಗ
ತಮ್ಮ
ಅದ್ಧೂರಿ
ಮನೆಯನ್ನು
ಸೋಷಿಯಲ್
ಮೀಡಿಯಾ
ಮೂಲಕ
ತೋರಿಸುತ್ತಾರೆ
ಮಾಜಿ
ವಿಶ್ವ
ಸುಂದರಿಗೆ
ತಮ್ಮ
ಕುಟುಂಬವೇ
ಮೊದಲು
,
ಅವರ
ಮನೆ
ಅದಕ್ಕೆ
ಸಾಕ್ಷಿ
ಅಭಿಷೇಕ್
-
ಐಶು
ಮನೆಯ
ಕಪಾಟಿನಲ್ಲಿ
ಫೋಟೋ
ಫ್ರೇಮ್
ಗಳನ್ನು
ಅಂದವಾಗಿ
ಜೋಡಿಸಲಾಗಿದೆ
ಪ್ರತಿಯೊಂದು
ಫೋಟೋವೂ
ವಿಭಿನ್ನವಾದ
ಕಥೆ
ಹೊಂದಿದೆ
ತಮ್ಮ
ಮೌಲ್ಯಗಳಿಗೆ
ಹೆಸರುವಾಸಿಯಾದ
ಬಚ್ಚನ್
ಮನೆತನ
ಎಲ್ಲ
ರೀತಿಯಲ್ಲೂ
ಸಾಂಪ್ರದಾಯಿಕತೆಯನ್ನು
ಪ್ರಚೋದಿಸುತ್ತದೆ
ಮಗಳು
ಆರಾಧ್ಯ
ಜೊತೆ
ಅಭಿಷೇಕ್
ಬಚ್ಚನ್
,
ಐಶ್ವರ್ಯ
ರೈ
ಬಚ್ಚನ್
ಪತಿ
ಅಭಿಷೇಕ್
ಬಚ್ಚನ್
ಜೊತೆ
ಮಾಜಿ
ವಿಶ್ವ
ಸುಂದರಿ
ಐಶ್ವರ್ಯ
ರೈ
ಕುಟುಂಬದೊಂದಿಗೆ
ಅಭಿಷೇಕ್
ಬಚ್ಚನ್
,
ಐಶ್ವರ್ಯ
ರೈ
ಬಚ್ಚನ್