Smileguru Rakshith ಕಾಣೆ?

ಸ್ಮೈಲ್ ಗುರು ರಕ್ಷಿತ್ ಎಲ್ಲಿದ್ದಾರೆ?

ಕನ್ನಡತಿಯ ಆದಿ ಪಾತ್ರದಿಂದ ಹೊರ ಬಂದಿದ್ದಾರಂತೆ ರಕ್ಷಿತ್!

ಕಳೆದ ಎರಡು ವಾರದಿಂದ ಆದಿ ಪಾತ್ರವೇ ಕಾಣಿಸುತ್ತಿಲ್ಲ.

ಇದಕ್ಕೆ ಕಾರಣ ಧಾರಾವಾಹಿಯಿಂದ ಹೊರ ಬಂದಿರೋದು ಅಂತೆ

ಅಮ್ಮಮ್ಮನನ್ನು ಚಿಕಿತ್ಸೆಗಾಗಿ ವಿದೇಶಕ್ಕೆ ಕರೆದುಕೊಂಡು ಹೋಗಿರೋ ಟ್ವಿಸ್ಟ್ ನೀಡಲಾಗಿದೆ.

ಅಮ್ಮಮ್ಮ ಧಾರಾವಾಹಿಯಿಂದ ಸಣ್ಣ ಬ್ರೇಕ್ ತೆಗೆದುಕೊಂಡಿದ್ದಾರೆ

ಶೀಘ್ರದಲ್ಲಿಯೇ ಅಮ್ಮಮ್ಮ ಧಾರಾವಾಹಿಗೆ ಕಮ್ ಬ್ಯಾಕ್ ಮಾಡ್ತಿದ್ದಾರೆ.

ಆದ್ರೆ ರಕ್ಷಿತ್ ಏನ್ ಮಾಡ್ತಿದ್ದಾರೆ ಗೊತ್ತಾ?

ವೈಯಕ್ತಿಕ ಕಾರಣದಿಂದ ಹೊರ ಬಂದೆ ಅಂತ ಹೇಳಿದ್ದಾರೆ ರಕ್ಷಿತ್

ಒಂದು ಕಡೆ BiggBossಗೆ ಹೋಗ್ತಿದ್ದಾರೆ ಅನ್ನೋ ಮಾತು ಕೇಳಿ ಬಂದಿದೆ.

ಆದ್ರೆ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.

ಬಿಗ್ ಬಾಸ್ ಆರಂಭವಾದ ನಂತ್ರ ಈ ಸುದ್ದಿಗೆ ತೆರೆ ಬೀಳಲಿದೆ