ಶರ್ಮಿಳಾ ಮಾಂಡ್ರೆ ಜನಿಸಿದ್ದು ಅಕ್ಟೋಬರ್​ 28 1990

ಸಜನಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾದರು

ಕೃಷ್ಣ, ನವಗ್ರಹ ಸಿನಿಮಾಗಳ ಮೂಲಕ ನಟಿ ಶರ್ಮಿಳಾ ಫೇಮಸ್ ಆಗಿದ್ದರು

ಇತ್ತೀಚೆಗೆ ಗಾಳಿಪಟ 2 ಸಿನಿಮಾದಲ್ಲಿ ಟೀಚರ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು

ಕನ್ನಡ, ತೆಲುಗು, ಚಿತ್ರರಂಗದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ

ಲಾಕ್​ಡೌನ್​ ಸಮಯದಲ್ಲಿ ಅಪಘಾತವೊಂದರಲ್ಲಿ ಇವರ ಹೆಸರು ಕೇಳಿಬಂದಿತ್ತು

ಇದಾದ ಬಳಿಕ ಶರ್ಮಿಳಾ ಸಿನಿಮಾದಿಂದ ದೂರ ಉಳಿದಿದ್ದರು

ಗಾಳಿಪಟ 2 ಸಿನಿಮಾದ ಮೂಲಕ ಕಮ್​ಬ್ಯಾಕ್​ ಮಾಡಿದ್ದರು

ಈ ಸಿನಿಮಾ ಇವರಿಗೆ ಮತ್ತಷ್ಟು ಖ್ಯಾತಿ ತಂದುಕೊಟ್ಟಿದೆ

Heading 3

ನಟಿ ಶರ್ಮಿಳಾ ಮಾಂಡ್ರೆ ಕೈಯಲ್ಲಿ ಸಾಕಷ್ಟು ಕನ್ನಡ ಸಿನಿಮಾಗಳಿವೆ