ಕಾಂತಾರ ನಟಿ ಸಪ್ತಮಿ ಗೌಡ ಕಡಲೆಕಾಯಿ ಪರಿಷೆ ಎಂಜಾಯ್ ಮಾಡಿದ್ದಾರೆ.

ಸ್ನೇಹಿತರ ಜೊತೆ ಅದ್ಧೂರಿ ಪರಿಷೆಗೆ ಭೇಟಿ ಕೊಟ್ಟಿದ್ದಾರೆ.

ಮಾಸ್ಕ್ ಹಾಗೂ ಕ್ಯಾಪ್ ಧರಿಸಿದ್ದರು ಸಪ್ತಮಿ.

ಜನರಿಗೆ ಪರಿಚಯವೇ ಸಿಗದ ಗೆಟಪ್​​ನಲ್ಲಿ ಜಾತ್ರೆಗೆ ಬಂದು ಹೋಗಿದ್ದಾರೆ ನಟಿ.

ಕಡಲೆಕಾಯಿ ತಿಂದು ಕಾಂತಾರದ ಲೀಲಾ ಜಾತ್ರೆ ಸುತ್ತಿದ್ದಾರೆ.

ಸಪ್ತಮಿಗೌಡ ಪಿಂಕ್ ಜಾಕೆಟ್ ಹಾಗೂ ಕ್ಯಾಪ್ ಧರಿಸಿದ್ದರು.

ಜಾತ್ರೆಯ ಗುಂಗಲ್ಲಿ ಸಪ್ತಮಿ ಗೌಡ ನಗು ಹೀಗಿತ್ತು.

ಸ್ನೇಹಿತರ ಜೊತೆ ಫೋಟೋಗೆ ಪೋಸ್ ಕೊಟ್ಟ ಸಪ್ತಮಿ ಗೌಡ ಖುಷಿಯಾಗಿ ಕಂಡುಬಂದರು.

ಸ್ಯಾಂಡಲ್​​ವುಡ್ ನಟಿ ಫ್ರೆಂಡ್ಸ್ ಗ್ಯಾಂಗ್ ಜೊತೆ ಪರಿಷೆ ಸುತ್ತಾಡಿದ್ದಾರೆ.

ಕಡಲೆಕಾಯಿ ಪರಿಷೆಯಲ್ಲಿ ಗೇಮ್ಸ್ ಆಡುತ್ತಿರುವ ಕಾಂತಾರದ ಲೀಲಾ.