ಮಲಯಾಳಂನ ಪ್ರೇಮಂ ಸಿನಿಮಾ ಮೂಲಕ ಸಿನಿಮಾ ಲೋಕಕ್ಕೆ ಕಾಲಿಟ್ಟ ವೈದ್ಯೆ ಸಾಯಿ ಪಲ್ಲವಿ
ಸಹಜ ಸುಂದರಿ ಸಾಯಿ ಪಲ್ಲವಿ ಹೆಚ್ಚಾಗಿ ಸೀರೆಗಳ ಮೂಲಕವೇ ಗಮನ ಸೆಳೆಯುತ್ತಾರೆ
ಸದ್ಯಕ್ಕೆ ಸಾಯಿ ಪಲ್ಲವಿ ಗಾರ್ಗಿ
ಸಿನಿಮಾದ
ಮೂಲಕ ಮತ್ತೊಮ್ಮೆ ಗೆಲುವಿನ ಹಾದಿ ಹಿಡಿದಿದ್ದಾರೆ
ಗಾರ್ಗಿ ಚಿತ್ರದ ಮೂಲಕ ಸಾಯಿ ಪಲ್ಲವಿ ಮೊದಲ ಬಾರಿಗೆ ಕನ್ನಡದಲ್ಲಿ ಡಬ್ ಮಾಡಿದರು
ತಮ್ಮ ಸುಂದರ ಲುಕ್ನಷ್ಟೇ ಕನ್ನಡವನ್ನು ಮುದ್ದು ಮುದ್ದಾಗಿ ಮಾತನಾಡಿ ಕನ್ನಡಿಗರ ಮನ ಗೆದ್ದಿದ್ದಾರೆ
ವಿರಾಟಪರ್ವಂ ಚಿತ್ರದ ಸೋಲಿನ ಬಳಿಕ ಗಾರ್ಗಿ ಮತ್ತೊಮ್ಮೆ ಗೆಲುವು ನೀಡಿದೆ
ಶ್ಯಾಮಸಿಂಗ ರಾಯ್ ಚಿತ್ರದಲ್ಲಿನ ಅಭಿನಯಕ್ಕಾಗಿ ಸಾಯಿಪಲ್ಲವಿ ಬಿಹೈಂಡ್ ದಿ ವುಡ್ಸ್ ಚಿನ್ನದ ಪದಕ ಗೆದ್ದಿದ್ದಾರೆ
ಉತ್ತಮ ಡ್ಯಾನ್ಸರ್ ಆಗಿರುವ ಸಾಯಿ ಪಲ್ಲವಿ ಶಾಸ್ತ್ರೀಯ ನೃತ್ಯಗಳಿಗೆ ಹೆಚ್ಚು ಫೇಮಸ್
ಸಾಯಿ ಪಲ್ಲವಿ ಮೂರನೇ ಬಾರಿಗೆ ಬಿಹೈಂಡ್ ದಿ ವುಡ್ಸ್ ಚಿನ್ನದ ಪದಕ ಗೆದ್ದಿದ್ದಾರೆ
ಸಾಯಿ ಪಲ್ಲವಿ ಫ್ಯಾನ್ಸ್ ಜೊತೆ ಕ್ಯೂಟ್ ಫೋಟೋಗಳ ಮೂಲಕ ಸಖತ್ ಆ್ಯಕ್ಟೀವ್ ಆಗಿರುತ್ತಾರೆ