Rashmika Mandanna: ನಟಿ ರಶ್ಮಿಕಾ ಮಂದಣ್ಣ ಹೊಸ ಲುಕ್

ಸೀತಾ ರಾಮಂ ಸಿನಿಮಾ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟಿ

ದುಲ್ಕರ್ ಸಲ್ಮಾನ್ ಅಭಿನಯದ ಸೀತಾ ರಾಮನ್ ಸಿನಿಮಾ

ಬಹು ಕುತೂಹಲ ಹುಟ್ಟಿಸಿರುವ ಚಿತ್ರ

ಇತ್ತೀಚಿಗಷ್ಟೇ ಬಿಡುಗಡೆ ಆಗಿದೆ ಟ್ರೇಲರ್

ಟ್ರೇಲರ್ ಲಾಂಚ್​ಗೆ ಆಗಮಿಸಿದ್ದ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದು ಹೀಗೆ

ಆಗಸ್ಟ್ 5ರಂದು ಬಿಡುಗಡೆಗೆ ಸಜ್ಜಾಗಿದೆ ಸೀತಾ ರಾಮಂ

ಕನ್ನಡದ ಜೊತೆಗೆ ಇನ್ನೂ ಹಲವು ಭಾಷೆಗಳಲ್ಲಿ ಮನ್ನಣೆ ಗಳಿಸಿರುವ ರಶ್ಮಿಕಾ ಮಂದಣ್ಣ

ಸೀತಾ ರಾಮಂ ಟ್ರೇಲರ್ ಲಾಂಚ್​ನಲ್ಲಿ ರಶ್ಮಿಕಾ ಲುಕ್ ಹೀಗಿತ್ತು. ಈ ಲುಕ್ ಇದೀಗ ವೈರಲ್ ಆಗುತ್ತಿದೆ.

ಕಾರ್ಯಕ್ರಮದಲ್ಲಿ ಮಿಂಚು ಹರಿಸಿದ ರಶ್ಮಿಕಾ, ವೈರಲ್ ಆದ ರಶ್ಮಿಕಾ ಲುಕ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಾನಾ ಕಮೆಂಟ್