ಸೂಪರ್ ಸ್ಟಾರ್ ತಲೈವಾ ರಜನಿಕಾಂತ್ ಅಂದ್ರೆ ಯೂನಿವರ್ಸಲ್ ಬಾಸ್!
ರಜನಿಕಾಂತ್ ಅವರಿಗೆ ಇಡೀ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ
ರಜನಿ ಕಾಲ್ಶೀಟ್ಗಾಗಿ ಈಗಲೂ ನಿರ್ಮಾಪಕರು ಕ್ಯೂ ನಿಲ್ಲುತ್ತಾರೆ
ಈ ಸಮಯದಲ್ಲಿ ರಜನಿಕಾಂತ್ ತಮ್ಮ ಜೀವನದ ಬಗ್ಗೆ ಮಾತನಾಡಿದ್ದಾರೆ
ಜೀವನದಲ್ಲಿ ಎಲ್ಲವೂ ಸಿಕ್ಕಿದೆ ಆದರೆ 10 ಪರ್ಸೆಂಟ್ ನೆಮ್ಮದಿ ಇಲ್ಲ ಅಂದಿದ್ದಾರೆ
ಬಾಬಾ ಹಾಗೂ ರಾಘವೇಂದ್ರ ಸಿನಿಮಾಗಳು ಅಂದರೆ ರಜನಿಗೆ ಅಚ್ಚುಮಚ್ಚು
ಮಗಳ ಡಿವೋರ್ಸ್ ವಿಚಾರ ರಜನಿಕಾಂತ್ ಅವರನ್ನು ಕುಗ್ಗಿಸ್ತಿದ್ಯಂತೆ
ಜೀವನದಲ್ಲಿ ಇಷ್ಟೆಲ್ಲಾ ನೋಡಿದ ಈಗ ರಜನಿಗೆ ನೆಮ್ಮದಿ ಇಲ್ವಂತೆ
ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ಹೆಚ್ಚು ಸದ್ದು ಮಾಡ್ತಿದೆ
ಇತ್ತೀಚೆಗಷ್ಟೆ ಐಶ್ವರ್ಯಾ ಹಾಗೂ ನಟ ಧನುಷ್ ಡಿವೋರ್ಸ್ ಪಡೆದಿದ್ದಾರೆ