ನಗು ಮೊಗದ ಹುಡುಗಿ ಪ್ರಿಯಾಂಕ ಮೋಹನ್

ಪ್ರಿಯಾಂಕಾ ಮೋಹನ್ ಕನ್ನಡ ಮತ್ತು ತೆಲಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ

ಇವರು ಕನ್ನಡದಲ್ಲಿ ಒಂದ್​ ಕಥೆ ಹೇಳ್ಲಾ ಸಿನಿಮಾದಲ್ಲಿ ನಟಿಸಿದ್ದಾರೆ

ಪ್ರಿಯಾಂಕ ಅರುಲ್​ ಮೋಹನ್​ ಇವರ ನಿಜವಾದ ಹೆಸರು . 20 ನವೆಂಬರ್​ 1994ರಂದು ಜನಿಸಿದರು

ಇವರು ತಮಿಳುನಾಡಿನಲ್ಲಿ ಜನಿಸಿದರು

ಅಚ್ಚರಿಯ ಸಂಗತಿ ಎಂದರೆ ಇವರ ತಾಯಿ ಕನ್ನಡತಿ, ತಂದೆ ತಮಿಳುನಾಡಿನವರು

2019ರಲ್ಲಿ ಸಿನಿಮಾ ರಂಗಕ್ಕೆ ಕಾಲಿಟ್ಟರು. ಮೊದಲಿಗೆ ಕನ್ನಡ ಸಿನಿಮಾದಲ್ಲಿ ನಟಿಸಿದರು

ಅದೇ ವರ್ಷ ತೆಲುಗು ಸಿನಿಮಾದಲ್ಲೂ ನಟಿಸಿದ್ದಾರೆ

ಈವರೆಗೆ ಒಟ್ಟು ಆರು ಸಿನಿಮಾದಲ್ಲಿ ನಟಿಸಿದ್ದಾರೆ

ಇತ್ತೀಚೆಗೆ ಡಾನ್​ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ