Janani ಸಂಕಷ್ಟದಲ್ಲಿ ಮುದ್ದು ಮುಖದ ಚೆಲುವೆ 

ಪಾರು ಧಾರಾವಾಹಿ ಯಾರಿಗೆ ಗೊತ್ತಿಲ್ಲ ಹೇಳಿ

ಜೀ ಕನ್ನಡದ ಟಾಪ್ ಧಾರಾವಾಹಿಗಳಲ್ಲೊಂದು ಪಾರು

ಪಾರು ಪ್ರಮುಖ ಪಾತ್ರಕ್ಕೆ ಇರೋ ತೂಕವೇ ಜನನಿಗೂ ಇದೆ

ಜನನಿ ಅವರ ನಿಜವಾದ ಹೆಸರು ಪವಿತ್ರಾ ಬಿ ನಾಯಕ್

ಪವಿತ್ರಾ ನಾಯಕ್ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟಿವ್

ಜನನಿ ಮೇಲೆ ಆಸಿಡ್ ದಾಳಿಗೆ ಯತ್ನಿಸಿರೋ ಆರೋಪ ಬಂದಿದೆ.

ಆದ್ರೆ ಜನನಿಗೆ ಬೆಂಬಲವಾಗಿ ನಿಂತಿದ್ದಾಳೆ ಪಾರು

ಜನನಿಯ ಮೇಲೆ ಕೋಪಗೊಂಡಿದ್ದಾನೆ ಪ್ರೀತಂ

ಪಾರು ಸಾಥ್​ ಕೊಟ್ಟಿದ್ದು ಜನನಿಗೆ ಆನೆ ಬಲ ಸಿಕ್ಕಂತಾಗಿದೆ. 

ಪಾರು ನಡೆ ಕಂಡು ಮನೆಯವರೆಲ್ಲಾ ಶಾಕ್ ಆಗಿದ್ದಾರೆ.

ಇತ್ತ ಜನನಿಗೆ ಪಾರು ಮೇಲಿನ ಅಸಮಾಧಾನವೆಲ್ಲಾ ಶಮನ ಆಗಿದೆ,

ರಾಣಾ ಜಾಲವನ್ನ ಅರಸನಕೋಟೆ ಭೇದಿಸುತ್ತಾ? ಕಾದು ನೋಡಬೇಕು