Nayanthara ಲೇಡಿ ಸೂಪರ್ ಸ್ಟಾರ್ 

ಬರ್ತಿದೆ ಲೇಡಿ ಸೂಪರ್ ಸ್ಟಾರ್ 75ನೇ ಸಿನಿಮಾ 

ಜುಲೈ 12ರಂದು ಚಿತ್ರಕ್ಕೆ ಚಾಲನೆ, ಚಿತ್ರಕ್ಕೆ ನಿಲೇಶ್ ಕೃಷ್ಣ ಅವರ ನಿರ್ದೇಶನ

ಪ್ರಮುಖ ಪಾತ್ರಗಳಲ್ಲಿ ನಟ ಜಯ್ ಮತ್ತು ಸತ್ಯರಾಜ್ ನಟನೆ

ಚಿತ್ರಕ್ಕೆ ದಿನೇಶ್ ಕೃಷ್ಣನ್ ಡಿಪಿ ಅವರ ಛಾಯಾಗ್ರಹಣ 

ಶೀಘ್ರದಲ್ಲೇ ಆರಂಭವಾಗಲಿದೆ ಚಿತ್ರದ ಶೂಟಿಂಗ್

ತಮಿಳು, ತೆಲುಗು ಮತ್ತು ಮಲಯಾಳಂ ಪ್ರಧಾನ ಭಾಷೆಗಳಲ್ಲಿ ನಯನತಾರ ನಟನೆ 

ಎಲ್ಲಾ ಸ್ಟಾರ್ ಜೊತೆ ನಯನತಾರ ಸ್ಕ್ರೀನ್ ಶೇರ್ 

ಕೆಲ ದಿನಗಳ ಹಿಂದೆ ನಯನತಾರ ಮದುವೆ ವಿಘ್ನೇಶ್ ಜೊತೆ ನಡೆದಿದೆ.

ಇಬ್ಬರ ಮದುವೆ ಫೋಟೋಗಳು ವೈರಲ್ ಆಗಿದ್ದವು.

ನಯನತಾರಾ ಕನ್ನಡದಲ್ಲಿ ಉಪೇಂದ್ರ ಜೊತೆ ನಟಿಸಿದ್ದಾರೆ.

ಇದೀಗ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ ನಯನತಾರಾ