Srinidhi Shetty
ಬಣ್ಣ ಬಣ್ಣದ ಬಿಕಿನಿಯಲ್ಲಿ KGF ಬೆಡಗಿ

KGF​​ ಚಿತ್ರಲ್ಲಿ ಯಶ್​ ಜೊತೆಗೆ ನಾಯಕಿಯಾಗಿ ನಟಿಸಿದ ಶ್ರೀನಿಧಿ ಶೆಟ್ಟಿಯವರ ಹಳೆಯ ಫೋಟೋಗಳು ಮತ್ತೆ ವೈರಲ್​ ಆಗಿದೆ

ಬಿಕಿನಿ ತೊಟ್ಟಿರುವ ಶ್ರೀನಿಧಿ ಶೆಟ್ಟಿಯವರ ಫೋಟೋಗಳು ವೈರಲ್​ ಆಗಿದೆ

ಕರಾವಳಿ ಮೂಲದ ನಟಿ ಶ್ರೀನಿಧಿ ಶೆಟ್ಟಿ ಕೆಜಿಎಫ್​ ಮೂಲಕ ಜನಪ್ರಿಯತೆ ಪಡೆದಿದ್ದಾರೆ

ಶ್ರೀನಿಧಿ ರಮೇಶ್​ ಶೆಟ್ಟಿ ಎಂಬುದು ಅವರ ನಿಜವಾದ ಹೆಸರು

1992ರಲ್ಲಿ ಜನಿಸಿದರು. ನಟಿ ಮಾತ್ರವಲ್ಲದೆ, ಭಾರತೀಯ ರೂಪದರ್ಶೀಯಾಗಿ ಗುರುತಿಸಿಕೊಂಡಿದ್ದಾರೆ

2016 ರಲ್ಲಿ ಮಿಸ್ ದಿವಾ ಸ್ಪರ್ಧೆಯಲ್ಲಿ ‘ಮಿಸ್ ಸೂಪರ್ ನ್ಯಾಷನಲ್ ಇಂಡಿಯಾ’ ಎಂದು ಕಿರೀಟವನ್ನು ಪಡೆದರು

ಈ ಪ್ರಶಸ್ತಿಯನ್ನು ಗೆದ್ದ 2ನೇ ಭಾರತೀಯ ಪ್ರತಿನಿಧಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ

ಇವರು ಕನ್ನಡ ಮತ್ತು ತಮಿಳು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ

 ಪ್ಯಾನ್​ ಇಂಡಿಯಾ ಸಿನಿಮಾ ಕೆಜಿಎಫ್​ ಚಿತ್ರದಲ್ಲಿ ನಟಿಸುವ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ