ಅನುಪಮಾ ಪರಮೇಶ್ವರನ್ ಅವರಿಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ

ಮಲಯಾಳಂ, ತೆಲುಗ, ತಮಿಳು, ಕನ್ನಡ ಸಿನಿಮಾದಲ್ಲೂ ನಟಿಸಿದ್ದಾರೆ

ಪ್ರೇಮಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಯಾಗಿದ್ದರು ಅನುಪಮಾ

ಮಲಯಾಳಂನಲ್ಲಿ ಸೂಪರ್​ ಹಿಟ್​ ಎನಿಸಿಕೊಂಡಿತ್ತು ಪ್ರೇಮಂ ಸಿನಿಮಾ

ಕಡಿಮೆ ಸಮಯದಲ್ಲಿ ಒಳ್ಳೆಯ ಕ್ರೇಜ್​ಗಳಿಸಿದವರು ಅನುಪಮಾ ಪರಮೇಶ್ವರನ್​

ಸೋಷಿಯಲ್​ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್​ ಆಗಿರುತ್ತಾರೆ ಅನುಪಮಾ

ಇತ್ತೀಚೆಗೆ ಈ ನಟಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ

ಅನುಪಮಾ ಪರಮೇಶ್ವರನ್ ತನ್ನ ಬೆನ್ನು ತೋರುತ್ತಾ ಪೋಸ್ ನೀಡಿದ್ದಾರೆ

ಸಖತ್​ ಹಾಟ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ ಮುದ್ದು ಮುಖದ ಚೆಲುವೆ

ತಮ್ಮ ಸೌಂದರ್ಯದಿಂದಲೇ ಅಭಿಮಾನಿಗಳ ಮನ ಗೆದ್ದಿದ್ದಾರೆ ಅನುಪಮಾ