Sushma Shekhar ಸುಂದರ ಫೋಟೋಗಳು
ಗಿಣಿರಾಮ ಮೂಲಕ ಕಂಬ್ಯಾಕ್ ಮಾಡಿದ್ದಾರೆ ಸುಷ್ಮಾ
ಇಲ್ಲಿ ನೇಹಾ ಪಾತ್ರದಲ್ಲಿ ನಟಿಸಿದ್ದಾರೆ ಸುಷ್ಮಾ
ಯಾರೇ ನೀ ಮೋಹಿನಿ ಬಳಿಕ ಬ್ರೇಕ್ ತೆಗೆದುಕೊಂಡಿದ್ರು
ಈಗ ಗಿಣಿರಾಮದಲ್ಲಿ ನಟಿಸುತ್ತಿದ್ದಾರೆ ಬೆಳ್ಳಿ
ಲಕುಮಿ ಧಾರಾವಾಹಿಯಲ್ಲಿ ಹಳ್ಳಿ ಹುಡುಗಿಯಾಗಿ ಮಿಂಚಿದ್ರು
ಆಗಾಗ ರೀಲ್ಸ್ ಮಾಡಿ ವಿಡಿಯೋ ಶೇರ್ ಮಾಡುತ್ತಿರುತ್ತಾರೆ.
ಈಗ ಮತ್ತೆ ಕಿರುತೆರೆಗೆ ಮರಳಿ ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ
ನೇಹಾ ಪಾತ್ರ ಬಂದ ಬಳಿಕ ಧಾರಾವಾಹಿ ಹೊಸ ಟ್ವಿಸ್ಟ್ ಪಡೆದಿದೆ.
ಆಯಿ ಸಾಹೇಬ ಮುಖವಾಡ ಕಳಚಲು ಸಾಥ್ ನೀಡ್ತಿದ್ದಾರೆ ನೇಹಾ
ಮಹತಿ ಮತ್ತು ನೇಹಾ ಈಗ ಒಳ್ಳೆಯ ಸ್ನೇಹಿತೆಯರಾಗಿದ್ದಾರೆ.
ಆಯಿ ಸಾಹೇಬ ವಿರುದ್ಧ ಹೋರಾಟಕ್ಕಿಳಿದಿದ್ದಾಳೆ ನೇಹಾ
ಇತ್ತ ಶಿವರಾಮನಿಗೂ ನೇಹಾ, ಮಹತಿ ಮಾತಿನ ಮೇಲೆ ನಂಬಿಕೆ ಬರ್ತಿದೆ