Shivarajkumar ಡ್ಯಾನ್ಸ್ ವೈರಲ್
ಶಿವಣ್ಣನ ಹೈ ಎನರ್ಜಿಗೆ ಸಾಟಿಯೇ ಇಲ್ಲ ಅಂತಿದ್ದಾರೆ ಫ್ಯಾನ್ಸ್
ಕನ್ನಡ ಚಲನಚಿತ್ರ ಕಪ್ 2023 ಅದ್ಧೂರಿಯಾಗಿ ನಡೆದಿದೆ.
ಫೆಬ್ರವರಿ 25 ಹಾಗೂ 26ರಂದು ಬೆಂಗಳೂರಿನಲ್ಲಿ ಟೂರ್ನಿ ನಡೆದಿದೆ.
ಸ್ಟಾರ್ ಕಲಾವಿದರು ಬ್ಯಾಟ್ ಬಾಲ್ ಹಿಡಿದು ಗ್ರೌಂಡ್ಗೆ ಇಳಿದಿದ್ದರು.
ಕ್ರೀಡಾಂಗಣದಲ್ಲಿ ಕಂಪ್ಲೀಟ್ ತಾರಾ ರಂಗು ಮನೆ ಮಾಡಿತ್ತು.
ಎರಡು ದಿನ ಸ್ಟಾರ್ ಕಲಾವಿದರ ಆಟವನ್ನು ಕಣ್ತುಂಬಿಕೊಂಡರು ಫ್ಯಾನ್ಸ್
ಶಿವರಾಜ್ಕುಮಾರ್ ಕೆಸಿಸಿಯಲ್ಲಿ ಉತ್ಸಾಹದಲ್ಲಿ ಪಾಲ್ಗೊಂಡಿದ್ದರು.
ತುಂಬಾ ಖುಷಿಯಾಗಿ ಶಿವಣ್ಣ ಸೋಲೋ ಡ್ಯಾನ್ಸ್ ಮಾಡಿ ಎಂಜಾಯ್
ಶಿವಣ್ಣ ಡ್ಯಾನ್ಸ್ ಮಾಡಿರೋ ವಿಡಿಯೋ ಸಿಕ್ಕಾಪಟ್ಟೆ ವೈರಲ್
ಶಿವಣ್ಣನ ಅಭಿಮಾನಿಗಳು ವಯಸ್ಸು ಜಸ್ಟ್ ನಂಬರ್ ಅಂತ ಹೇಳ್ತಿದಾರೆ