ಯಾವ ಕಂಪನಿ ಎಷ್ಟು ಜನರನ್ನು ಕೆಲಸದಿಂದ ವಜಾ ಮಾಡಿದೆ ಅಂತ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ ನೋಡಿ
1) ಮೆಟಾ ಕಂಪನಿಯಿಂದ: 11,000 ಉದ್ಯೋಗಿಗಳ ವಜಾ
2) ಟ್ವಿಟರ್ ಕಂಪನಿಯಿಂದ-10,000 ಉದ್ಯೋಗಿಗಳ ವಜಾ
3) ಕಾಯಿನ್ಬೇಸ್ ಕಂಪನಿಯಿಂದ-600 ಉದ್ಯೋಗಿಗಳ ವಜಾ
4) ಸೇಲ್ಸ್ಫೋರ್ಸ್ ಕಂಪನಿಯಿಂದ-2,100 ಉದ್ಯೋಗಿಗಳ ವಜಾ
5) ಸ್ನ್ಯಾಪ್ ಕಂಪನಿಯಿಂದ-6,000 ಉದ್ಯೋಗಿಗಳ ವಜಾ
6) ಸ್ಟ್ರೈಪ್ ಕಂಪನಿಯಿಂದ-1,100 ಉದ್ಯೋಗಿಗಳ ವಜಾ
7) ಅಮೇಜಾನ್ ಕಂಪನಿಯಿಂದ-10,000 ಉದ್ಯೋಗಿಗಳ ವಜಾಗೆ ಸಿದ್ಧತೆ
8) ಮೈಕ್ರೋಸಾಫ್ಟ್ ಕಂಪನಿಯಿಂದ-1,000 ಉದ್ಯೋಗಿಗಳ ವಜಾ
9) ಲಿಫ್ಟ್ ಕಂಪನಿಯಿಂದ-600 ಉದ್ಯೋಗಿಗಳ ವಜಾ
10) ಶಾಪಿಫೈ ಕಂಪನಿಯಿಂದ
-1,000 ಉದ್ಯೋಗಿಗಳ ವಜಾ