ಈ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಿ ತೆರಿಗೆ ಉಳಿಸಿ
ಯೋಜಿತ ಹೂಡಿಕೆ ಯಾವಾಗಲೂ ಉತ್ತಮ ಆದಾಯ ನೀಡುತ್ತದೆ.
ಸಿಕ್ಕ ಸಿಕ್ಕ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡೋ ಮೊದಲು ಯೋಜನೆ ಮಾಡಬೇಕು.
ಹಣ ಹೂಡಿಕೆಯಿಂದ ಆದಾಯ ಎಷ್ಟು ಬರುತ್ತೆ ಅನ್ನೋದನ್ನ ತಿಳಿದುಕೊಳ್ಳಬೇಕು.
ಸರ್ಕಾರದ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡೋದು ಉತ್ತಮ.
ಇವುಗಳಲ್ಲಿ ಉತ್ತಮ ಆದಾಯದ ಜೊತೆ ತೆರಿಗೆ ಸಹ ಉಳಿಸಬಹುದು.
ರಾಷ್ಟ್ರೀಯ ಉಳಿತಾಯ ಪತ್ರ (NSC) ಹೂಡಿಕೆಗೆ ಉತ್ತಮ ಯೋಜನೆ
NSCಯಲ್ಲಿ ಶೇ.6.8ರಷ್ಟು ಬಡ್ಡಿದರ ಸಿಗಲಿದೆ.
NSCಯಲ್ಲಿ 80C ಅಡಿಯಲ್ಲಿ 1.50 ಲಕ್ಷವರೆಗೆ ತೆರಿಗೆ ವಿನಾಯ್ತಿ ಸಿಗುತ್ತೆ.
ರಾಷ್ಟ್ರೀಯ ಪಿಂಚಣಿ ಯೋಜನೆ ಅಡಿಯಲ್ಲಿಯೂ ತೆರಿಗೆ ಉಳಿಸಿ.
PPFನಲ್ಲಿಯೂ ನಿಮಗೆ ತೆರಿಗೆಯ ವಿನಾಯ್ತಿ ಸಿಗುತ್ತೆ.